Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

Films with the most expensive scenes: ಕೆಲವೊಂದು ಸಿನಿಮಾಗಳಲ್ಲಿ ಭಾರೀ ದುಬಾರಿ ಸೀನ್ ಶೂಟ್ ಮಾಡಲಾಗಿದೆ. ಇದರ ವೆಚ್ಚದಲ್ಲಿ ಮೂರು ಕೆಜಿಎಫ್ ಸಿನಿಮಾವನ್ನೇ ಮಾಡಬಹುದಾಗಿತ್ತು.

First published:

  • 19

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯಲ್ಲಿ ಕೆಲವು ಚಿತ್ರಗಳಿವೆ. ಕೇವಲ ಒಂದು ದೃಶ್ಯಕ್ಕೆ ಇಷ್ಟು ಖರ್ಚು ಮಾಡುತ್ತಾರಾ ಎಂದು ಕೇಳುವಂತಹ ಸಿನಿಮಾಗಳು. ಈ ಸಿನಿಮಾಗಳ ಒಂದು ದೃಶ್ಯಕ್ಕೆ ಮಾಡಿದ ಖರ್ಚಿನಲ್ಲಿ ಕೆಜಿಎಫ್‌ನಂತಹ ಮೂರು ಸಿನಿಮಾಗಳಲ್ಲಿ ತಯಾರಾಗುತ್ತವೆ.

    MORE
    GALLERIES

  • 29

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಸಾಕಷ್ಟು ಶ್ರಮ ಬೇಕಾಗುತ್ತದೆ. ಅಲ್ಲದೆ ಪ್ರತಿ ದೃಶ್ಯಕ್ಕೂ ಅಪಾರ ಹಣ ವ್ಯಯಿಸಬೇಕಾಗುತ್ತದೆ. ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯಲ್ಲಿ ಕೆಲವು ಸಿನಿಮಾಗಳಿವೆ. ಕೇವಲ ಒಂದು ಸೀನ್‌ಗೆ ಎಷ್ಟು ಖರ್ಚು ಮಾಡುತ್ತಾರೆ? ಕೆಜಿಎಫ್‌ನಂತಹ ಮೂರು ಸಿನಿಮಾಗಳು ಈ ಬಜೆಟ್‌ನಲ್ಲಿ ತಯಾರಾಗುತ್ತವೆ. ಈ ಪಟ್ಟಿಯಲ್ಲಿ ಯಾವ ಸಿನಿಮಾಗಳನ್ನು ಸೇರಿಸಲಾಗಿದೆ ಗೊತ್ತಾ?

    MORE
    GALLERIES

  • 39

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಸೌತ್ ಸ್ಟಾರ್ ಧನುಷ್ ಅಭಿನಯದ ಹಾಲಿವುಡ್ ಚಿತ್ರ 'ದಿ ಗ್ರೇ ಮ್ಯಾನ್' ನ ಒಂದು ದೃಶ್ಯಕ್ಕೆ ಬರೋಬ್ಬರಿ 319 ಕೋಟಿ ರೂ. ಖರ್ಚು ಮಾಡಲಾಗಿದೆ. ಕೆಜಿಎಫ್ ಬಜೆಟ್ 100 ಕೋಟಿ.

    MORE
    GALLERIES

  • 49

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    'ಬಾಹುಬಲಿ' ಸ್ಟಾರ್ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಚಿತ್ರದ ಒಂದು ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಸಿನಿಮಾ ಹಿಟ್ ಆಗಲಿಲ್ಲ.

    MORE
    GALLERIES

  • 59

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅಭಿನಯದ 'ಬಡೆ ಮಿಯಾನ್ ಛೋಟೆ ಮಿಯಾನ್' ಚಿತ್ರದ ಒಂದು ದೃಶ್ಯಕ್ಕೆ 15 ಕೋಟಿ ವೆಚ್ಚವಾಗಿದೆ. ಈ ಸಿನಿಮಾ ಹಿಟ್ ಆಗಿತ್ತು.

    MORE
    GALLERIES

  • 69

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಒಂದು ದೃಶ್ಯಕ್ಕೆ ಸುಮಾರು 7 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಸಿನಿಮಾ ಹೀನಾಯ ಸೋಲು ಕಂಡಿತು.

    MORE
    GALLERIES

  • 79

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾದ ಒಂದು ದೃಶ್ಯಕ್ಕೆ ಸುಮಾರು 20 ಕೋಟಿ ವೆಚ್ಚವಾಗಿದೆ. ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಅಭಿನಯದ 'ನರಸಿಂಹ' ಸಿನಿಮಾದ ಒಂದು ದೃಶ್ಯಕ್ಕೆ 54 ಕೋಟಿ ರೂ. ಖರ್ಚಾಗಿದೆ.

    MORE
    GALLERIES

  • 89

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಆಸ್ಕರ್ ಪ್ರಶಸ್ತಿ ವಿಜೇತ 'ಆರ್‌ಆರ್‌ಆರ್' ಚಿತ್ರದ ಒಂದು ದೃಶ್ಯಕ್ಕೆ 46 ಕೋಟಿ ಖರ್ಚು ಮಾಡಲಾಗಿದೆಯಂತೆ.

    MORE
    GALLERIES

  • 99

    Expensive Scenes: ಈ ಸಿನಿಮಾದ ಒಂದು ಸೀನ್​ ಖರ್ಚಿನಲ್ಲಿ 3 KGF ಮೂವಿ ಮಡ್ಬೋದಿತ್ತು!

    ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಒಂದು ದೃಶ್ಯಕ್ಕೆ 12 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಈ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.

    MORE
    GALLERIES