ಆರ್ಯನ್ ಖಾನ್ ಮತ್ತು ನ್ಯಾಸಾ ದೇವಗನ್ ಕುಟುಂಬದ ಸ್ನೇಹಿತರಾಗಿದ್ದು, ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆರ್ಯನ್ ಖಾನ್ ನಿರ್ದೇಶಕರಾಗಿ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಆರ್ಯನ್ ಖಾನ್ ತಮ್ಮ ತಂದೆ ಶಾರುಖ್ ಖಾನ್ ಜಾಹೀರಾತಿನಲ್ಲೂ ಕಾಣಿಸಿಕೊಂಡ್ರು. ಕಾಜೋಲ್ ಮಗಳು ನ್ಯಾಸಾ ಸದ್ಯಕ್ಕೆ ಲಂಡನ್ನಲ್ಲಿ ಓದುತ್ತಿದ್ದಾರೆ.