Kangana Thalaivi: ವೈರಲ್ ಆಗುತ್ತಿವೆ ಕಂಗನಾ ಅಭಿನಯದ ತಲೈವಿ ಸಿನಿಮಾದ ಹೊಸ ಸ್ಟಿಲ್ಗಳು
Kangana Ranaut - Thalaivi: ಬಾಲಿವುಡ್ ಕ್ವೀನ್ ಕಂಗನಾ ರನೋತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ತಲೈವಿ. ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಕೊರೋನಾದಿಂದಾಗಿ ಈ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಈ ಸಿನಿಮಾದ ಲೆಟೆಸ್ಟ್ ಸ್ಟಿಲ್ಗಳು ಸದ್ಯ ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ಟ್ವಿಟರ್)