Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚಿಗೆ ಭಾರೀ ಸುದ್ದಿಯಾಗಿದ್ದಾರೆ. ಬಾಲಿವುಡ್ ಪಾಲಿಟಿಕ್ಸ್​ನಿಂದ ಬೇಸತ್ತು ಹಾಲಿವುಡ್​ಗೆ ಹೋಗಿರುವುದಾಗಿ ನಟಿ ಪ್ರಿಯಾಂಕಾ ಹೇಳಿದ್ದು, ನಟಿಯ ಕಮೆಂಟ್ ಭಾರೀ ವೈರಲ್ ಆಗಿದೆ. ಇದೀಗ ನಟಿ ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ನನಗೆ ಇಷ್ಟವಿರಲಿಲ್ಲ ಎಂದಿದ್ದಾರೆ.

First published:

  • 18

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ನಟಿಯ ನಿರ್ಧಾರದ ಬಗ್ಗೆ ಅನೇಕರು ಟೀಕೆ ಮಾಡಿದ್ರು. ಇದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ, ಆರೋಗ್ಯದಲ್ಲಿ ತೊಂದರೆ ಇರುವುದಕ್ಕೆ ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ರು.

    MORE
    GALLERIES

  • 28

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ಇದೀಗ ಪ್ರಿಯಾಂಕಾ ಚೋಪ್ರಾ ‘ಸಿಟಾಡೆಲ್’ ವೆಬ್ ಸೀರಿಸ್ ಪ್ರಚಾರದ ವೇಳೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನಿಕ್ ಜೋನಾಸ್ ಜೊತೆ ಡೇಟಿಂಗ್ ಮಾಡಲು ಹೆದರುತ್ತಿದ್ದೆ ಎಂದು ಹೇಳಿದ್ದಾರೆ.

    MORE
    GALLERIES

  • 38

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯೋಕೆ ಅನೇಕರು ಸಿದ್ಧರಿರುವುದಿಲ್ಲ. ಆದರೆ, ಈ ರೀತಿ ಮಾಡುವಂತೆ ಪ್ರಿಯಾಂಕಾಗೆ ಅವರ ತಾಯಿ ಮಧು ಚೋಪ್ರಾ ಸಲಹೆ ನೀಡಿದ್ದರಂತರ. ಮಧು ಚೋಪ್ರಾ ಪ್ರಸೂತಿ ತಜ್ಞೆ ಆಗಿದ್ದಾರೆ. ಮಗಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು ಈ ರೀತಿ ಹೇಳಿದ್ದರಂತೆ.

    MORE
    GALLERIES

  • 48

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ಈ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ನಾನು ಅನೇಕ ಸಾಧನೆ ಮಾಡಬೇಕಿತ್ತು. ನನ್ನ ಸಿನಿ ಕೆರಿಯರ್​ನಲ್ಲಿ ಎತ್ತರಕ್ಕೆ ಬೆಳೆಯಬೇಕಿತ್ತು. ಆಗ ನನಗೆ ಹೆಚ್ಚು ಒತ್ತಡದ ಸಮಸ್ಯೆ ಇತ್ತು. ನನ್ನ ತಾಯಿ ಅಂಡಾಣು ಶೇಖರಿಸಿ ಇಡುವಂತೆ ಸೂಚಿಸಿದ್ದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

    MORE
    GALLERIES

  • 58

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ನಿಕ್ ಜೋನಸ್ ಜೊತೆ ಡೇಟ್ ಮಾಡೋಕೆ ಆರಂಭದಲ್ಲಿ ನನಗೆ ಇಷ್ಟವಿರಲಿಲ್ಲ. ನಾನು ಮಗುಹೊಂದಬೇಕು ಎಂದುಕೊಂಡಿದ್ದೆ. ಇದೇ ಕಾರಣಕ್ಕೆ ನಿಕ್ ಜೊತೆ ಡೇಟ್ ಮಾಡೋಕೆ ಹೆದರುತ್ತಿದ್ದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

    MORE
    GALLERIES

  • 68

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ನನಗೆ ಮಗು ಪಡೆಯುವ ಆಸೆ ಇತ್ತು ಆದ್ರೆ 25ನೇ ವಯಸ್ಸಿಗೆ ತಂದೆ ಆಗೋಕೆ ನಿಕ್ ಸಿದ್ಧರಿರುತ್ತಾರೋ ಅಥವಾ ಇಲ್ಲವೋ ಎನ್ನುವ ಭಯ ನನ್ನನ್ನು ಕಾಡಿತು ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ 2018 ರಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಪ್ರಿಯಾಂಕಾ ಮತ್ತು ನಿಕ್ ನಡುವೆ 10 ವರ್ಷಗಳ ವ್ಯತ್ಯಾಸವಿದೆ.

    MORE
    GALLERIES

  • 78

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ಯುನಿಸೆಫ್​ನಲ್ಲಿ ಮಕ್ಕಳ ಜೊತೆ ನಾನು ಕೆಲಸ ಮಾಡಿದ್ದೆ. ಪ್ರಾಣಿ ಹಾಗೂ ಮಕ್ಕಳನ್ನು ಕಂಡರೆ ನಮ್ಮ ಕುಟುಂಬದವರಿಗೆ ಪ್ರೀತಿ ಎಂದು ಅವರು ಹೇಳಿದ್ದಾರೆ. ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ, ನಿಕ್ ಅವರಂತಹ ಸಂಗಾತಿ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಪ್ರಿಯಾಂಕಾ ಹೇಳಿದ್ದಾರೆ.

    MORE
    GALLERIES

  • 88

    Priyanka Chopra: ನಿಕ್ ಜೋನಾಸ್ ಜೊತೆ ಡೇಟ್ ಮಾಡಲು ಇಷ್ಟವಿರಲಿಲ್ಲ! 30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ ಎಂದ ಪ್ರಿಯಾಂಕಾ ಚೋಪ್ರಾ

    ಬಾಡಿಗೆ ತಾಯ್ತನದ  ಮೂಲಕ ಮಾಲ್ಟಿ ಮೇರಿ ಜೋನಾಸ್ 2022 ರಲ್ಲಿ ಪ್ರಿಯಾಂಕಾ ಚೋಪ್ರಾ ಮನೆಗೆ ಬಂದರು. ನಿಕ್ ತನ್ನ ಸಂದರ್ಶನವೊಂದರಲ್ಲಿ ಮಾಲ್ಟಿಯೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. (ಪ್ರಿಯಾಂಕಾ ಚೋಪ್ರಾ Instagram)

    MORE
    GALLERIES