Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಯಶಸ್ಸಿನ ಹಾದಿಯತ್ತ ಸಾಗುತ್ತಿದೆ. ಇದೇ ಖುಷಿಯಲ್ಲಿ ಶಾರುಖ್ ಅಭಿನಗಳಿಗೆ ದರ್ಶನ್ ಕೊಟ್ಟಿದ್ದಾರೆ.

First published:

 • 18

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ವಿವಾದದ ನಡುವೆಯೇ ಪಠಾಣ್ ಸಿನಿಮಾ ಮುನ್ನುಗ್ಗುತ್ತಿದೆ. ರಿಲೀಸ್ ಆದ ದಿನದಿಂದ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿ ಆಗಿದೆ.ಇದೇ ಖುಷಿಯಲ್ಲಿ ಶಾರುಖ್ ಅಭಿನಗಳಿಗೆ ದರ್ಶನ್ ಕೊಟ್ಟಿದ್ದಾರೆ.

  MORE
  GALLERIES

 • 28

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಭಾರತದಲ್ಲಿ ಬಿಡುಗಡೆಯಾದ ಪ್ರತಿ ದಿನ 50+ ಕೋಟಿ ಗಳಿಕೆ ಮಾಡಿದೆ. ವಿಶ್ವ ಮಟ್ಟದಲ್ಲಿ ಈ ಚಿತ್ರದ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ.

  MORE
  GALLERIES

 • 38

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಸಿದ್ದಾರ್ಥ್ ಆನಂದ್ ಅವರು ಪಠಾಣ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ನಟಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಪಾತ್ರ ಮಾಡಿದ್ದಾರೆ.

  MORE
  GALLERIES

 • 48

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಪಠಾಣ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ಶಾರುಖ್ ಖಾನ್ ಅವರು ತೇಲುತ್ತಿದ್ದಾರೆ. ಇದೇ ಖುಷಿಯಲ್ಲಿ ಅವರು ನಿವಾಸದಿಂದ ಹೊರ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

  MORE
  GALLERIES

 • 58

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಶಾರುಖ್ ಅವರ ಮುಂಬೈ ನಿವಾಸ ಮನ್ನತ್ ಎದುರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೆರಿದ್ದರು. ಅವರಿಗೆ ಶಾರುಖ್ ಖಾನ್ ದರ್ಶನ ಆಗಿದೆ. ಅಭಿಮಾನಿಗಳಿಗೆ ಶಾರುಖ್ ಹಾಯ್ ಹೇಳಿದ್ದಾರೆ.

  MORE
  GALLERIES

 • 68

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಶಾರುಖ್ ಖಾನ್ ಅವರನ್ನು ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ. ಪಠಾಣ್ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಕೂಗಿ ಕೂಗಿ ಹೇಳಿದ್ದಾರೆ.

  MORE
  GALLERIES

 • 78

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಶಾರುಖ್ ಖಾನ್ ಬರೋಬ್ಬರಿ 4 ವರ್ಷಗಳ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಪರದೆಯಲ್ಲಿ ನೆಚ್ಚಿನ ನಟನ ಅಭಿನಯ ನೋಡಿ ಜನ ಖುಷ್ ಆಗಿದ್ದಾರೆ.

  MORE
  GALLERIES

 • 88

  Pathan Film: ಪಠಾಣ್ ಸಕ್ಸಸ್ ಖುಷಿಯಲ್ಲಿ ಶಾರುಖ್, ಅಭಿಮಾನಿಗಳತ್ತ ಕೈ ಬೀಸಿದ ಹೀರೋ!

  ಪಠಾಣ್ ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಹಿಂದಿಕ್ಕುತ್ತಿದೆ.

  MORE
  GALLERIES