ಕತ್ರಿನಾ ಕೈಫ್-ಹೃತಿಕ್ ರೋಷನ್ ಅವರ 'ಜಿಂದಗಿ ನಾ ಮಿಲೇಗಿ ದೊಬಾರಾ' ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಹೃತಿಕ್ ಜೋಡಿಯ ಚುಂಬನದ ದೃಶ್ಯ ಸುದ್ದಿಯಾಗಿತ್ತು. ಈ ದೃಶ್ಯವು ವಾಸ್ತವವಾಗಿ ಮೂರು ನಿಮಿಷಗಳಷ್ಟು ದೀರ್ಘವಾಗಿತ್ತು. ಆದರೆ ಅದನ್ನು ನೋಡುವಾಗ, ಜೋಯಾ ಅಖ್ತರ್ ಆ ದೃಶ್ಯವನ್ನು ಸ್ವಲ್ಪ ಕಟ್ ಮಾಡಬೇಕೆಂದರು.