The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

ಬಾಲಿವುಡ್ ನಟಿ ಕಾಜೋಲ್​ (Kajol) ತಮ್ಮ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಈ ಸಲ ಅವರು ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ನಿರ್ದೇಶಕಿ ರೇವತಿ (Revathy) ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ. The Last Hurrah ಸಿನಿಮಾಗೆ ರೇವತಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

 • 17

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ಬಹುಭಾಷಾ ನಟಿ ಹಾಗೂ ನಿರ್ದೇಶಕಿ ರೇವತಿ ಹಾಗೂ ಬಾಲಿವುಡ್​ ನಟಿ ಕಾಜೋಲ್​ ಅವರು ತಮ್ಮ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ರೇವತಿ ನಿರ್ದೇಶನದ ಸಿನಿಮಾದಲ್ಲಿ ಕಾಜೋಲ್ ನಟಿಸುತ್ತಿದ್ದಾರೆ. ಈ ವಿಷಯವನ್ನು ಕಾಜೋಲ್​ ಕೆಲವೇ ನಿಮಿಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 27

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ನಟಿಯಾಗಿ ಯಶ್ಸು ಕಂಡ ನಂತರ ನಿರ್ದೇಶನದತ್ತ ಮುಖ ಮಾಡಿದ ಪ್ರತಿಭಾವಂತ ಕಲಾವಿದೆ ರೇವತಿ. ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಲೇ ಸಿನಿಮಾಗಳಿಗೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಇವರು ಈಗ The Last Hurrah ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  MORE
  GALLERIES

 • 37

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  The Last Hurrah ಈ ಸಿನಿಮಾದ ಕಥೆ ನೈಜ ಘಟನೆ ಆಧಾರಿತವಾಗಿದ್ದು, ನಗು ಮುಖದಿಂದಲೇ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಲೇ ಹೋರಾಟ ನಡೆಸಿದ ತಾಯಿ. ಈ ಪಾತ್ರದಲ್ಲಿ ಕಾಜೋಲ್​ ನಟಿಸಲಿದ್ದಾರೆ.

  MORE
  GALLERIES

 • 47

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ಈ ಸಿನಿಮಾದ ಕಥೆ ಕೇಳಿದ ಕೂಡಲೇ ಕಾಜೋಲ್ ಅವರು ಸುಜಾತಾ ಪಾತ್ರದ ಜೊತೆ ಕನೆಕ್ಟ್​ ಆಗಿ ಬಿಟ್ಟರಂತೆ. ಅದಕ್ಕೆ ಆಗಲೇ ಸಿನಿಮಾಗೆ ಗ್ರೀನ್ ಸಿಗ್ನಲ್ ತೋರಿದರಂತೆ. ಈ ಹೊಸ ಸಿನಿಮಾ ವಿಷಯವನ್ನು ರೇವತಿ ಜತೆಗಿನ ಫೋಟೋ ಶೇರ್​ ಮಾಡುವ ಮೂಲಕ ಕಾಜೋಲ್​ ಖುಷಿಯಿಂದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 57

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ಸೂರಜ್​ ಸಿಂಗ್ ಹಾಗೂ ಶ್ರದ್ಧಾ ಅಗರ್ವಾಲ್ ಅವರು ನಿರ್ಮಿಸುತ್ತಿರುವ ಸಿನಿಮಾ ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರಕ್ಕೆ ಸಮ್ಮೀರ್ ಅರೋರಾ ಕಥೆ ಬರೆದಿದ್ದಾರೆ. ಕಾಜೋಲ್ ಅವರು ತಮ್ಮ ಪತಿ ಜತೆ ತಾನಾಜಿ ಸಿನಿಮಾದಲ್ಲಿ ನಟಿಸಿದ ನಂತರ ಒಟಿಟಿಗೆ ತ್ರಿಭಂಗ ಮೂಲಕ ಎಂಟ್ರಿ ಕೊಟ್ಟರು. 

  MORE
  GALLERIES

 • 67

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ಭರತನಾಟ್ಯ ಕಲಾವಿದೆ ರೇವತಿ ಅವರು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ದೇಶನದಲ್ಲೂ ಹೆಸರು ಮಾಡಿದ್ದಾರೆ. 1983ರಲ್ಲಿ ತಮಿಳು ಸಿನಿಮಾ ಮಾನ್​ ವಾಸೈ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

  MORE
  GALLERIES

 • 77

  The Last Hurrah: ದಕ್ಷಿಣ ಭಾರತದ ನಟಿ-ನಿರ್ದೇಶಕಿ Revathy ನಿರ್ದೇಶನದಲ್ಲಿ ನಟಿಸಲಿದ್ದಾರೆ Kajol

  ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್​ ನಟರ ಜೊತೆ ನಟಿಸಿರುವ ರೇವತಿ 80-90ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದರು. ಮಲಯಾಳಂನಲ್ಲಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭೂತಕಾಲಂ. ಸಿನಿಮಾಗಳ ಜೊತೆಗೆ ಒಟಿಟಿಗಾಗಿ ಮಾಡುತ್ತಿರುವ ಪ್ರಾಜೆಕ್ಟ್​ಗಳಲ್ಲೂ ಬ್ಯುಸಿಯಾಗಿದ್ದಾರೆ.

  MORE
  GALLERIES