Janhvi Kapoor : ಬ್ಲಾಕ್​ ಔಟ್​ಫಿಟ್​ನಲ್ಲಿ ಹಾಟ್​ ಬಾಂಬ್​ನಂತೆ ಕಾಣುತ್ತಿರುವ ಜಾನ್ವಿ ಕಪೂರ್​!

Janhvi Kapoor : ಬಾಲಿವುಡ್ ನಟಿ ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ; ಅವರು Instagramನಲ್ಲಿ ತನ್ನ ಫ್ಯಾನ್ಸ್‌ ಮತ್ತು ಫಾಲೋವರ್ಸ್‌ ಅನ್ನು ರಂಜಿಸುತ್ತಲೇ ಇರುತ್ತಾರೆ. ಇದೀಗ ತಮ್ಮ ಹೊಸ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

First published: