ನಿನ್ನೆಯಷ್ಟೇ (ಜೂನ್ 22) ವಿಕ್ರಾಂತ್ ರೋಣ ಚಿತ್ರದ ಪ್ರೀ ಟ್ರೈಲರ್ ರಿಲೀಸ್ ಇವೆಂಟ್ಗಾಗಿ ಜಾಕ್ಲಿನ್ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಸಾರಿಯಲ್ಲಿ ಮಿಂಚಿದ್ದು, ಅವರ ಪೋಟೋಗಳು ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಅವರ ಈ ಟ್ರೆಡಿಶನಲ್ ಲುಕ್ಗೆ ಅಭಿಮಾಣಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.