Bollywood Stars: NMACC ಗಾಲಾ ಇವೆಂಟ್ನಲ್ಲಿ ಬಾಲಿವುಡ್ ಸ್ಟಾರ್ ಝಲಕ್
NMACC ಗಾಲಾದಲ್ಲಿ ಎರಡನೇ ದಿನ ಬಾಲಿವುಡ್ ಹಾಗೂ ಹಾಲಿವುಡ್ ಸೆಲೆಬ್ರಿಟಿಗಳು ಭರ್ಜರಿಯಾಗಿ ಮಿಂಚಿದ್ದಾರೆ. ಸೆಲೆಬ್ರಿಟಿಗಳು ಆಕರ್ಷಕ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಸ್ಟೈಲಿಷ್ ಆಗಿರುವ ಫೋಟೋಗಳು ಇಲ್ಲಿವೆ ನೋಡಿ.
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ (NMACC) ಎರಡನೇ ದಿನ ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾದರು. ಹಾಲಿವುಡ್ ಮತ್ತು ಬಾಲಿವುಡ್‌ನ ಹಲವಾರು ಸೆಲೆಬ್ರಿಟಿಗಳು ಫ್ಯಾಷನ್ ಗಾಲಾದಲ್ಲಿ ತಮ್ಮ ಸ್ಟೈಲಿಷ್ ಉಡುಗೆಯ ಮೂಲಕ ಹೈಲೈಟ್ ಆದರು.
2/ 13
ಗಿಗಿ ಹ್ಯಾಡಿಡ್, ಝೆಂಡಾಯಾ, ಪೆನೆಲೋಪ್ ಕ್ರೂಜ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಆಲಿಯಾ ಭಟ್, ರೇಖಾ ಮತ್ತು ಕರಣ್ ಜೋಹರ್ ಅವರನ್ನು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅತ್ಯುತ್ತಮ ಉಡುಗೆ ತೊಟ್ಟ ಕೆಲವು ಪ್ರಸಿದ್ಧ ವ್ಯಕ್ತಿಗಳ ಫೋಟೋಸ್ ಇಲ್ಲಿವೆ.
3/ 13
ಅಮೆರಿಕಾದ ಖ್ಯಾತ ರೂಪದರ್ಶಿ ಗಿಗಿ ಹ್ಯಾಡಿಡ್ ರೀಗಲ್ ಕಸೂತಿ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಅವರು ಕ್ಯಾಮೆರಾಗೆ ಸುಂದರವಾಗಿ ಪೋಸ್ ಕೊಟ್ಟರು.
4/ 13
ಗಿಗಿ ಹ್ಯಾಡಿಡ್ ಅವರು ವೈಟ್ ಕಲರ್ ಸೀರೆ ಉಟ್ಟುಕೊಂಡಿದ್ದರು. ಇದಕ್ಕೆ ಕಂಪಗಲೀಟ್ ಗೋಲ್ಡನ್ ಬ್ಲೌಸ್ ಮ್ಯಾಚ್ ಮಾಡಿದ್ದರು. ಗಿಗಿ ಸ್ಟೆಡ್ ಇಯರಿಂಗ್ಸ್ ಧರಿಸಿ ಸಿಂಪಲ್ ಮೇಕಪ್ನಲ್ಲಿ ಕಾಣಿಸಿಕೊಂಡರು. ಆದರೆ ಅವರ ಸೀರೆ ಮಾತ್ರ ಗ್ರ್ಯಾಂಡ್ ಆಗಿತ್ತು.
5/ 13
NMACC ಗಾಲಾ ರೆಡ್ ಕಾರ್ಪೆಟ್ ಮೇಲೆ ಕರೀನಾ ಕಪೂರ್ ಖಾನ್ ಪವರ್ ಪೋಸ್ ಹೊಡೆದರು. ಕರೀನಾ ಸ್ಟೈಲಿಷ್ ಡ್ರೆಸ್ ಧರಿಸಿದ್ದು ಬ್ಲ್ಯಾಕ್ ಉಡುಗೆ ಅವರ ಸೌಂದರ್ಯ ಹೆಚ್ಚಿಸಿದೆ. ನಟಿ ಸ್ಟೈಲಿಷ್ ಇಯರಿಂಗ್ಸ್ ಕೂಡಾ ಧರಿಸಿದ್ದರು.
6/ 13
ಕರೀನಾ ಕೈಯಲ್ಲಿ ಸಿಲ್ವರ್ ಬ್ರೇಸ್ಲೆಟ್ ಕೂಡಾ ಇತ್ತು. ಕರೀನಾ ಅವರು ಸ್ಟೈಲಿಷ್ ಐಮೇಕಪ್ ಸುಂದರವಾಗಿತ್ತು. ನಟಿಯ ಸರಳ ಮೇಕಪ್ ಅವರ ಲುಕ್ನಲ್ಲಿ ಹೈಲೈಟ್ ಆಗಿತ್ತು.
7/ 13
NMACC ಫ್ಯಾಶನ್ ಗಾಲಾದಲ್ಲಿ ಝೆಂದಾಯಾ ಹೃದಯಗಳನ್ನು ಗೆದ್ದಿದ್ದಾರೆ. ಅವಳು ಕ್ಯಾಮೆರಾವನ್ನು ನಮಸ್ತೆಯೊಂದಿಗೆ ಸ್ವಾಗತಿಸಿದ್ದಾರೆ. ಅವರ ಸುಂದರವಾದ ಸ್ಮೈಲ್ ಫೋಟೋದಲ್ಲಿ ಅದ್ಭುತವಾಗಿ ಸೆರೆಯಾಗಿದೆ.
8/ 13
ಗೋಲ್ಡನ್ ಬ್ಲೌಸ್ ಹಾಗೂ ನೀಲಿ ಬಣ್ಣದ ಸೀರೆ ಉಟ್ಟಿದ ಝೆಂದಾಯಾ ಅವರು ಸುಂದರವಾಗಿ ಕಾಣಿಸಿದ್ದಾರೆ. ನಟಿಯ ಸೀರೆ ಕೂಡಾ ವಿಭಿನ್ನವಾಗಿ ತುಂಬಾ ನೀಳವಾಗಿತ್ತು.
9/ 13
ಕಸ್ಟಮ್ ಮೇಡ್ ಬನಾರಸಿ ಗೌನ್ ನಲ್ಲಿ ಕೃತಿ ಸನೋನ್ ಡ್ರೀಮಿ ಲುಕ್ನಲ್ಲಿ ಕಾಣಿಸಿದ್ದಾರೆ. ಮಿಮಿ ನಟಿ ತನ್ನ ವಿಶೇಷವಾದ ಐಮೇಕಪ್ನಲ್ಲಿ ಹೈಲೈಟ್ ಆಗಿದ್ದಾರೆ. ನಟಿಯ ಕಿವಿಯೋಲೆ ಸುಂದರವಾಗಿತ್ತು.
10/ 13
ಹೈಸ್ಲಿಟ್ನ ಬನಾರಸಿ ಉಡುಗೆಯಲ್ಲಿ ಕೃತಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ಕೂದಲನ್ನು ಜೆಡೆ ಮಾಡಿ ಸುಂದರವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಎಲ್ಲೆಡೆ ಹೈಲೈಟ್ ಆಗಿದೆ.
11/ 13
ಬಾಲಿವುಡ್‌ನ ಬ್ಯೂಟಿ ಆಲಿಯಾ ಭಟ್ ಅವರು ಕಂಪ್ಲೀಟ್ ಗೋಲ್ಡನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಕೊಹ್ಲ್-ರಿಮ್ಡ್ ಐ ಮೇಕಪ್ ಮತ್ತು ಗೋಲ್ಡನ್ ಸ್ಟೋನ್ನಿಂದ ಮಾಡಿದ್ದ ಕಿವಿಯೋಲೆಗಳೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದಳು.
12/ 13
ಆಲಿಯಾ ಭಟ್ ಅವರ ಲುಕ್ ತುಂಬಾ ಹೈಲೈಟ್ ಆಗಿತ್ತು. ನಟಿ ಸಿಂಪಲ್ ಆಗಿ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಆದರೆ ಅವರ ಡ್ರೆಸ್ ತುಂಬಾ ಗ್ರ್ಯಾಂಡ್ ಆಗಿತ್ತು.
13/ 13
ನಟಿ ದಿಶಾ ಪಠಾನಿ ಕಂಪ್ಲೀಟ್ ಸಿಲ್ವರ್ ಲುಕ್ನಲ್ಲಿ ಕಾಣಿಸಿಕೊಂಡರು. ಅವರ ಸಿಲ್ವರ್ ಇಯರಿಂಗ್ಸ್ ಕೂಡಾ ಹೈಲೈಟ್ ಆಗಿತ್ತು. ನಟಿ ಸಿಲ್ವರ್ ಸೀರೆಯಲ್ಲಿ ಪೋಸ್ ಕೊಟ್ಟರು.
First published:
113