ಫೆಬ್ರವರಿ 4ರಿಂದಲೇ ಮದುವೆ ಕಾರ್ಯಕ್ರಮಗಳು ಶುರುವಾಗಲಿದೆ. 4 ಮತ್ತು 5 ರಂದು ಮೆಹಂದಿ, ಅರಿಶಿನ ಶಾಸ್ತ್ರ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಅದ್ದೂರಿ ಮೂಸಿಕಲ್ ನೈಟ್ ಕೂಡ ಇರಲಿದೆ. ಜನವರಿ 6 ರಂದು ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ವಿವಾಹ ನಡೆಯಲಿದೆ. ಪಂಜಾಬಿ ಶೈಲಿಯಲ್ಲಿ ಈ ತಾರಾ ಜೋಡಿ ಮದುವೆ ನಡೆಯಲಿದೆ.