Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

ಬಾಲಿವುಡ್​ನ ಈ ಕ್ಯೂಟ್ ಜೋಡಿಯ ವಯಸ್ಸಿನ ಅಂತರ ಎಷ್ಟು ಗೊತ್ತಾ? ಕಿಯಾರಾ - ಸಿದ್ಧಾರ್ಥ್ ಅವರಲ್ಲಿ ದೊಡ್ಡವರು ಯಾರು?

First published:

  • 17

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಬಾಲಿವುಡ್​ನ ಕ್ಯೂಟ್ ಜೋಡಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ಮದುವೆಯಾಗುತ್ತಿದ್ದಾರೆ. ಕ್ಯೂಟ್ ಜೋಡಿಯ ಮಧ್ಯೆ ಎಷ್ಟು ಏಜ್ ಗ್ಯಾಪ್ ಇದೆ ಗೊತ್ತಾ?

    MORE
    GALLERIES

  • 27

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಅವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ದೊಡ್ಡವರು. ಕಿಯಾರ ವಯಸ್ಸು 30 ವರ್ಷ.

    MORE
    GALLERIES

  • 37

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಕಿಯಾರಾ ಅಡ್ವಾಣಿ 1992 ಜುಲೈ 31ರಂದು ಜನಿಸಿದರು. ನಟಿಗೆ ಈಗ 30 ವರ್ಷ. ಅವರು ಸಿದ್ಧಾರ್ಥ್​ಗಿಂತ 8 ವರ್ಷ ಚಿಕ್ಕವರು.

    MORE
    GALLERIES

  • 47

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ನಟ ಸಿದ್ಧಾರ್ಥ್ 16 ಜನವರಿ 1985ರಲ್ಲಿ ಹುಟ್ಟಿದ್ದು ಅವರ ವಯಸ್ಸು 38 ವರ್ಷ. ಇವರು ಶೇರ್ ಶಾ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ.

    MORE
    GALLERIES

  • 57

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಬಾಲಿವುಡ್​ನ ಫೇಮಸ್ ಜೋಡಿಯಾಗಿರುವ ಇವರ ಕಪಲ್ ಫೋಟೋಗಳು ಕೂಡಾ ತುಂಬಾ ಕಡಿಮೆ ಇವೆ. ಇವರು ಡೇಟಿಂಗ್ ರೂಮರ್ಸ್ ಕೇಳಿ ಬಂದರೂ ಇವರು ಜೊತೆಯಾಗಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ.

    MORE
    GALLERIES

  • 67

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಆದರೆ ಅವರು ಜೊತೆಯಾಗಿ ವಿದೇಶ ಪ್ರವಾಸ ಹೋದಾಗ ಅವರಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಬಹುತೇಕ ಪಕ್ಕಾ ಆಯಿತು. ಸದ್ಯ ಇಬ್ಬರೂ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ.

    MORE
    GALLERIES

  • 77

    Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?

    ಇವರ ವಿವಾಹದ ಬಗ್ಗೆ ಬಹಳಷ್ಟು ದಿನಗಳಿಂದ ಸುದ್ದಿ ಕೇಳಿ ಬಂದಿತ್ತು. ಇದೀಗ ಫೆಬ್ರವರಿಯಲ್ಲಿ ಇವರು ಮದುವೆಯಾಗುತ್ತಿದ್ದು ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    MORE
    GALLERIES