Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

Bollywood Celebrity kids: ಬಾಲಿವುಡ್ ಸಿನಿಮಾ ನಟ-ನಟಿಯರ ಬಗ್ಗೆ ಎಷ್ಟು ಕುತೂಹಲ ಇರುತ್ತದೆ ಅಷ್ಟೇ ಅವರ ಮಕ್ಕಳ ಬಗ್ಗೆ ಇರುತ್ತದೆ.ಅವರ ಮಕ್ಕಳ ಹೆಸರೇನು ಅವರು ಏನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹೇಗೆ ಕಾಣುತ್ತಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳು ಸದಾ ಹುಡುಕುತ್ತಲೇ ಇರುತ್ತಾರೆ..ಹೀಗಾಗಿ ಬಾಲಿವುಡ್ ನಟ ನಟಿಯರ ತದ್ರೂಪಿಯಂತೆ ಕಾಣುವ ಅವರ ಮಕ್ಕಳ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 16

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ರಾಕೇಶ್ ರೋಶನ್ ಹೃತಿಕ್ ರೋಷನ್: ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್, ನಿರ್ಮಾಪಕ ರಾಕೇಶ್ ರೋಷನ್ ಅವರ ಪಡಿಯಚ್ಚು. ಮಗನಂತೆಯೇ ರಾಕೇಶ್ ರೋಶನ್ ಕೂಡ ಈ ವಯಸ್ಸಿನಲ್ಲಿ ದೇಹ ದಂಡಿಸಿ ಅಷ್ಟೇ ಯಂಗ್ ಆಗಿ ಕಾಣಿಸುತ್ತಾರೆ.

    MORE
    GALLERIES

  • 26

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ಇಬ್ರಾಹಿಂ ಖಾನ್ ಸೈಫ್ ಅಲಿಖಾನ್: ಅಮೃತ ಸಿಂಗ್ ಹಾಗೂ ಸೈಫ್ ಆಲಿ ಖಾನ್ ಮಗ ಇಬ್ರಾಹಿಂ ನೋಡಲು ತಂದೆಯಂತೆಯೇ ಇದ್ದಾನೆ.. ಆಗಾಗ ಅಪ್ಪನಂತೆ ಸಿನಿಮಾ ಸ್ಟೈಲಲ್ಲಿ ಕಾಣಿಸಿಕೊಳ್ಳಲು ಇಬ್ರಾಹಿಂ ಇಷ್ಟಪಡುತ್ತಾನೆ.

    MORE
    GALLERIES

  • 36

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ಸುನಿಲ್ ದತ್ ಮತ್ತು ಸಂಜಯ್ ದತ್: ಸಂಜಯ್ ದತ್ ತಂದೆಯೇ ಸುನಿಲ್ ದತ್ ಅವರ ಪ್ರತಿಬಿಂಬ ಇದ್ದಂತೆ.. ಮುಖದ ಹೋಲಿಕೆ ಮಾತನಾಡುವ ಶೈಲಿ ಅರವಳಿಕೆ ಎಲ್ಲದರಲ್ಲೂ ಸಂಜಯ್ ದತ್ ತಂದೆ ಸುನಿಲ್ ದತ್ ಅವರನ್ನು ಹೋಲುತ್ತಾರೆ.

    MORE
    GALLERIES

  • 46

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ಸಾರಾ ಅಲಿಖಾನ್ ಅಮೃತ ಸಿಂಗ್: ಪಟೌಡಿ ಮನೆತನದ ಕುಡಿ ಅಮೃತ ಸಿಂಗ್ ಹಾಗೂ ಸೈಫ್ ಆಲಿಖಾನ್ ಅವರ ಮಗಳು, ನಟಿ ಸಾರಾ ಅಲಿಖಾನ್ ನೋಡಲು ಅಮ್ಮ ಅಮೃತ ಸಿಂಗ್ ನಂತೆಯೇ ಕಾಣಿಸುತ್ತಾರೆ.

    MORE
    GALLERIES

  • 56

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ಶಾರುಖಾನ್ ಹಾಗೂ ಅಬ್ರಹಮ್ ಖಾನ್ : ಶಾರುಖಾನ್ ಕಿರಿಯಮಗ ಅಬ್ರಹಾಂ ಖಾನ್ ನೋಡಲು ಕಿಂಗ್ ಖಾನ್ ಶಾರುಖ್ ಅವರಂತೆಯೇ ಮುದ್ದು ಮುದ್ದಾಗಿ ಇದ್ದಾನೆ... ಶಾರುಖ್ ಖಾನ್ ಅವರ ಜರಾಕ್ಸ್ ಕಾಫಿಯಂತೆ ಅಬ್ರಹಮ್ ಕಾಣಿಸುತ್ತಾನೆ.

    MORE
    GALLERIES

  • 66

    Bollywood: ಅಪ್ಪ-ಅಮ್ಮನ ಪಡಿಯಚ್ಚಿನಂತೆ ಇದ್ದಾರೆ ಈ ನಟ-ನಟಿಯರು

    ಸೋಹಾ ಆಲಿ ಖಾನ್ - ಶರ್ಮಿಳಾ ಟಾಗೋರ್: ಸೈಫ್ ಆಲಿ ಖಾನ್ ಹಾಗೂ ಸೋಹಾ ಆಲಿ ಖಾನ್ ಇಬ್ಬರೂ ತಮ್ಮ ತಾಯಿ ಶರ್ಮಿಳಾ ಟಾಗೋರ್ ಅವರನ್ನು ಹೋಗುತ್ತಾರೆ ಎಂದು ಹೇಳಲಾಗುತ್ತದೆ.. ಆದರೆ ಸೋಹಾ ಆಲಿ ಖಾನ್ ಮಾತ್ರ ಅಮ್ಮಾ ತಾಯಿ ಅಂತೆಯೇ ತುಟಿ ಹೊಳೆಯುವ ಕಣ್ಣುಗಳು ಸುಂದರವಾದ ಹುಬ್ಬುಗಳನ್ನು ಹೊಂದಿದ್ದಾರೆ.

    MORE
    GALLERIES