Bollywood Celebs: ಸ್ವಂತ ಆ್ಯಪ್ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳಿವರು! ಇದ್ರಲ್ಲಿ ಏನೆಲ್ಲಾ ವೀಕ್ಷಿಸಬಹುದು ಗೊತ್ತಾ?

ಸೆಲೆಬ್ರಿಟಿ ತಾರೆಯರ ದರ್ಶನ ಪಡೆಯಲು ಅಭಿಮಾನಿಗಳು ಕಾತರರಾಗಿದ್ದ ಕಾಲವೊಂದಿತ್ತು. ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗೆ ರಕ್ತದಿಂದ ಪತ್ರ ಬರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ ಮತ್ತು ಓದಿದ್ದೇವೆ. ಆದರೆ ತಂತ್ರಜ್ಞಾನವು ಸ್ಟಾರ್ಗಳು ಮತ್ತು ಅಭಿಮಾನಿಗಳ ನಡುವಿನ ಅಂತರವನ್ನು ಸಾಕಷ್ಟು ಕಡಿಮೆ ಮಾಡಿದೆ. ಈಗ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಉಪಕ್ರಮವನ್ನು ಸ್ಟಾರ್ಗಳು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅನೇಕ ಬಾಲಿವುಡ್ ತಾರೆಯರು ವೈಯಕ್ತಿಕಗೊಳಿಸಿದ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಿದ್ದಾರೆ.

First published: