ಬಿಳಿ ಬಣ್ಣವು ಸರಳತೆಯ ಸಂಕೇತವಾಗಿದ್ದರೂ, ಇದು ರಾಯಲ್ ಲುಕ್ ಅನ್ನು ಸಹ ಕೊಡುತ್ತದೆ. ಬೇಸಿಗೆಯಲ್ಲಿ ಜನರು ಬಿಳಿ ಧರಿಸಲು ಇಷ್ಟಪಡುತ್ತಾರೆ. ಇದು ಬಾಲಿವುಡ್ ನಟಿಯರಿಗೂ ಹೊರತಲ್ಲ. ಬಾಲಿವುಡ್ ಸುಂದರಿಯರಿಗೂ ಬಿಳಿ ಬಣ್ಣದ ಉಡುಪುಗಳೆಂದರೆ ಅಚ್ಚುಮೆಚ್ಚು.
2/ 7
ಬಿಳಿ ಉಡುಪು ದೇಹವನ್ನು ತಂಪಾಗಿಸುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಿಳಿ ಬಣ್ಣದ ಡ್ರೆಸ್ ಅಂದ್ರೆ ಇಷ್ಟ. ಅವರು ಬಿಳಿ ಉಡುಗೆ ಧರಿಸಿದ ಪ್ರತಿಬಾರಿಯೂ ಹೈಲೈಟ್ ಆಗಿದ್ದಾರೆ. ಸುಂದರವಾದ ಫೋಟೋಸ್ ಇಲ್ಲಿವೆ ನೋಡಿ.
3/ 7
ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸುಂದರವಾದ ವೈಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ನಟಿ ವೈಟ್ ಶರ್ಟ್ ಧರಿಸಿದ್ದು ಇದಕ್ಕೆ ಗೋಲ್ಡನ್ ಇಯರಿಂಗ್ಸ್ ಹಾಗೂ ಗೋಲ್ಡನ್ ರಿಂಗ್ ಧರಿಸಿದ್ದಾರೆ. ನಟಿಯ ಹೇರ್ಸ್ಟೈಲ್ ಕೂಡಾ ಸುಂದರವಾಗಿದೆ.
4/ 7
ಆಫ್ಸ್ಕ್ರೀನ್ನಲ್ಲಿ ಸರಳತೆಯನ್ನೇ ಇಷ್ಟಪಡುವ ಬಾಲಿವುಡ್ನ ಪಟೌಡಿ ರಾಜಕುಮಾರಿ ಸಾರಾ ಅಲಿ ಖಾನ್ ಬಿಳಿ ಉಡುಗೆಯಲ್ಲಿ ದೇವತೆಯಂತೆ ಕಾಣುತ್ತಾರೆ. ಸರಳವಾದ ಬಿಳಿ ಸಲ್ವಾರ್ನಲ್ಲಿ ಹೇಗಿದೆ ನೋಡಿ ನಟಿಯ ಲುಕ್.
5/ 7
ಶಿಲ್ಪಾ ಶೆಟ್ಟಿ ಸಿಂಪಲ್ ಎನ್ನುವುದಕ್ಕಿಂತ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವುದೇ ಹೆಚ್ಚು. ನಟಿ ವೈಟ್ ಔಟ್ಫಿಟ್ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಇವರು ಫ್ಯಾಷನ್ ಐಕಾನ್ ಎನ್ನುವುದರಲ್ಲಿ ಎರಡು ಮಾತಿಲ್ಲ.
6/ 7
ಲೈಗರ್ ಬ್ಯೂಟಿ ಅನನ್ಯಾ ಪಾಂಡೆ ಅವರು ಸುಂದರವಾದ ವೈಟ್ ಡ್ರೆಸ್ನಲ್ಲಿ ಕ್ಯೂಟ್ ಆಗ ಕಾಣಿಸುತ್ತಾರೆ. ನಟಿಯ ಸ್ಟೈಲಿಷ್ ಕೂಲ್ ಲುಕ್ ಸಮ್ಮರ್ ಫ್ರೆಂಡ್ಲೀ ಹಾಗೂ ಸ್ಟೈಲಿಷ್ ಆಗಿಯೂ ಇದೆ.
7/ 7
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ವೈಟ್ ಡ್ರೆಸ್ನಲ್ಲಿ ಸಖತ್ ಆಗಿ ಕಾಣಿಸಿದ್ದಾರೆ. ಬೈಟ್ ಬಾಡಿಕಾನ್ ಡ್ರೆಸ್ಗೆ ವೈಟ್ ಲಾಂಗ್ ಬ್ಲೇಜರ್ ಸುಂದರವಾಗಿ ಹೊಂದಿಕೊಳ್ಳುತ್ತಿದೆ.
First published:
17
Bollywood Actresses: ಬೇಸಿಗೆ ಬಂದ್ರೆ ಬಿಳಿ ಬಟ್ಟೆಯಲ್ಲಿ ಮಿಂಚುತ್ತಾರೆ ಬಾಲಿವುಡ್ ಚೆಲುವೆಯರು