Raksha Bandhan 2022: ರಾಖಿ ಹಬ್ಬ ಆಚರಿಸಿದ ಬಾಲಿವುಡ್​ ತಾರೆಯರು! ಖುಷಿಯ ಕ್ಷಣಗಳು ಇಲ್ಲಿವೆ ನೋಡಿ

Raksha Bandhan 2022: ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ತಾರೆಯರು ಈ ದಿನವನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. 'ರಕ್ಷಾ ಬಂಧನ' ವಿಶೇಷ ಸಂದರ್ಭದಲ್ಲಿ, ಬಾಲಿವುಡ್​ನ ಕೆಲವು ಸಹೋದರರು ಮತ್ತು ಸಹೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ

First published: