ರಿಷಿ ಕಪೂರ್ ಅಗಲಿಕೆಯಿಂದ ಇಡೀ ಬಾಲಿವುಡ್ ಶೋಕದಲ್ಲಿ ಮುಳುಗಿದ್ದು, ಗಣ್ಯರು ಹಾಗೂ ಸೆಲೆಬ್ರಿಟಿಗಳು ನಟನ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
2/ 8
ಒಂದು ಕಾಲದ ನಟಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಿಷಿ ಕಪೂರ್ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
3/ 8
ನಟಿ ಕರೀನಾ ಕಪೂರ್ ರಿಷಿ ಕಪೂರ್ ಹಾಗೂ ತಮ್ಮ ತಂದೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
4/ 8
ಕರಿಷ್ಮಾ ಕಪೂರ್ ಸಹ ತಮ್ಮ ತಂದೆ ಹಾಗೂ ರಿಷಿ ಕಪೂರ್ ಜೊತೆ ಇರುವ ಚಿತ್ರದ ಜೊತೆಗೆ ಭಾವುಕವಾದ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.
5/ 8
ಏಕ್ತಾ ಕಪೂರ್ ಸಹ ತಮ್ಮ ತಂದೆ ಜಿತೇಂದ್ರ, ಪ್ರೇಮ್ ಚೋಪ್ರಾ ಹಾಗೂ ರಾಕೇಶ್ ರೋಷನ್ ಜೊತೆಗೆ ರಿಷಿ ಕಪೂರ್ ಇರುವ ಅಪರೂಪದ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6/ 8
ನಿರ್ದೇಶಕ ಸುಭಾಷ್ ಘಾಯ್ ಅವರೂ ರಿಷಿ ಕಪೂರ್ ಜೊತೆಗೆ ಕಳೆದಿದ್ದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
7/ 8
40 ವರ್ಷಗಳ ಸ್ನೇಹದ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.
8/ 8
ಸುಭಾಷ್ ಘಾಯ್ ಹಾಗೂ ರಿಷಿ ಕಪೂರ್ ಕರ್ಜ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.