Arman Jain- Annisa Wedding: ಕಪೂರ್ ಕುಟುಂಬದ ಕುಡಿಯ ವಿವಾಹದಲ್ಲಿ ತಾರಾ ಸಮಾಗಮ...!
Arman Jain- Annisa Wedding: ಬಾಲಿವುಡ್ನ ಕಪೂರ್ ಕುಟುಂಬದ ಕುಡಿ ಅರ್ಮಾನ್ ಜೈನ್ ವಿವಾಹ ಅನೀಸಾ ಮಲ್ಹೋತ್ರ ಜೊತೆ ಅದ್ಧೂರಿಯಾಗಿ ನಡೆಯಿತು. ಈ ವಿವಾಹದಲ್ಲಿ ಸೆಲೆಬ್ರಿಟಿ ಸಂಬಂಧಿಕರ ಜೊತೆಗೆ ಬಾಲಿವುಡ್ನ ಇತರೆ ತಾರೆಯರ ಸಮಾಗಮ ಸಹ ಆಗಿತ್ತು. (ಚಿತ್ರಗಳು ಕೃಪೆ: ViralBhayani Instagram)