Arjun Kapoor: 15 ತಿಂಗಳ ಹಾರ್ಡ್​ವರ್ಕ್​- ಸಿಕ್ಸ್​ ಪ್ಯಾಕ್​ನಲ್ಲಿ ಮಿಂಚಿದ ಅರ್ಜುನ್​! ಮಲೈಕಾ ಮಹಿಮೆ ಎಂದ ನೆಟ್ಟಿಗರು

ಬಾಲಿವುಡ್ ನಟ ಅರ್ಜುನ್ ಕಳೆದ 15 ತಿಂಗಳಿಂದ ಫಿಟ್ನೆಸ್ ಮೇಲೆ ಹೆಚ್ಚು ಗಮನ ನೀಡಿದ್ದಾರೆ.ಅರ್ಜುನ್ ಇದೀಗ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 2021ರ ಫೋಟೋ ಹಾಗೂ ಮೇ 2022ರ ಫೋಟೋ ಹಂಚಿಕೊಂಡಿದ್ದಾರೆ.

First published: