ಈ ಅಮಾನವೀಯ ಘಟನೆಯನ್ನು ಖಂಡಿಸಿ ಹಲವಾರು ಮಂದಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಪ್ರಾಣಿ ಪ್ರಿಯ ನಟ ಜಾನ್ ಅಬ್ರಾಹಂ ಸಹ ನಮಗೆ ನಾಚಿಕೆಯಾಗಬೇಕು... ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು. ನಾವುಗಳು ವೈರಸ್ಗಳು... ಎಂದು ಬಹಳ ನೋವಿನಿಂದ ಟ್ವೀಟ್ ಮಾಡಿದ್ದಾರೆ. ಪ್ರಾಣಿಗಳ ವಿರುದ್ಧ ನಡೆಯುವ ಕ್ರೌರ್ಯಕ್ಕೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದ್ದಾರೆ.