Akshay Kumar: ಗಂಗೆಯಲ್ಲಿ ಮುಳುಗೆದ್ದ ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ಜೊತೆ ವಾರಣಾಸಿಯಲ್ಲಿ ಕಿಲಾಡಿ

Bollywood: ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಬನಾರಸ್ ಘಾಟ್ಗೆ ಭೇಟಿ ನೀಡಿದ್ದು, ಪೂಜೆ ಹಾಗೂ ಆರತಿ ಮಾಡಿದ್ದಾರೆ. ಈ ಸಮಯದಲ್ಲಿ, ಅಕ್ಷಯ್ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಇಬ್ಬರೂ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

First published: