Actor Nandu: ರಣವೀರ್​ ಬೆತ್ತಲೆ ಬೆನ್ನಲ್ಲೇ ಶುರುವಾಯ್ತು ಹೊಸ ಟ್ರೆಂಡ್​, ಕ್ಯಾಮರಾ ಮುಂದೆ ಸಿಕ್​ಸಿಕ್ಕವರೆಲ್ಲಾ ಬಟ್ಟೆ ಬಿಚ್ಚತಾವ್ರೆ

ಇಂದಿನ ಹೀರೋಗಳು ಹೀರೋಯಿನ್ ಗಳಂತೆ ವಿಭನ್ನ ಬಟ್ಟೆ ಧರಿಸುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟ ರಣವೀರ್ ಸಿಂಗ್​ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರು. ಇದೀಗ ಟಾಲಿವುಡ್​ ಯುವ ನಟ ನಂದು ಅದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

First published: