ಬಾಲಿವುಡ್ ಸಿನಿರಂಗವನ್ನು 1980 ರಲ್ಲಿ ಆಳಿದ ಶ್ರೀದೇವಿ, ಮೊದಲ ಬಾರಿಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು 1985 ರಲ್ಲಿ ವಿವಾಹವಾಗಿದ್ದರು. ಆದರೆ 1988 ರಲ್ಲಿ ವಿಚ್ಛೇದನ ಪಡೆದರು. ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದ ಶ್ರೀದೇವಿ ಮದುವೆಗೆ ಮುಂಚೆಯೇ ತಮ್ಮ ಗರ್ಭಧರಿಸಿದ್ದರು. ನಂತರ ಅವರು ಮದುವೆಯಾಗಿ ಸುಖ ಸಂಸಾರ ನಡೆಸಿದ್ದರು.