Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

ಮಲೈಕಾ ಅರೋರಾ, ಮೌನಿ ರಾಯ್ ಸೇರಿದಂತೆ ಬಾಲಿವುಡ್​ನ ಟಾಪ್ ನಟಿಯರಿಗೆ ಬ್ಲ್ಯಾಕ್ ಉಡುಪುಗಳೆಂದರೆ ಭಾರೀ ಪ್ರೀತಿ. ನಟಿಯರು ಬ್ಲ್ಯಾಕ್ ಡ್ರೆಸ್​ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಬ್ಲ್ಯಾಕ್ ಬಾಲಿವುಡ್ ಚೆಲುವೆಯರ ಫೇವರಿಟ್. ಅವರ ಲುಕ್ ಹೀಗಿದೆ ನೋಡಿ.

First published:

 • 110

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಬಾಲಿವುಡ್ ನಟಿ ಮಲೈಕಾ ಅರೋರಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ. 50ರ ಆಸುಪಾಸಿನಲ್ಲಿರುವ ಈ ಬೆಡಗಿಗೆ ವಯಸ್ಸು ಹೆಚ್ಚಿದಂತೆ ಸೌಂದರ್ಯವೂ ಹೆಚ್ಚಾಗುತ್ತೆ ಅಂತಾರೆ ನೆಟ್ಟಿಗರು. ಅವರ ಮಾತಿಗೆ ತಕ್ಕಂತೆ ಮಲೈಕಾ ಪ್ರತಿದಿನ ಮತ್ತಷ್ಟು ಸುಂದರಿಯಾಗಿ ಕಾಣಿಸಿಕೊಳ್ಳುತ್ತಾರೆ.

  MORE
  GALLERIES

 • 210

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಮಲೈಕಾ ಅರೋರಾ ಅವರು ಕೂಡಾ ಕಪ್ಪು ಬಣ್ಣದ ಡ್ರೆಸ್​ನಲ್ಲಿ ಹಲವು ಸಲ ಕಾಣಿಸಿಕೊಂಡಿದ್ದಾರೆ. ನಟಿಯ ಈ ಬ್ಲ್ಯಾಜ್ ಬಾಡಿಕಾನ್ ಡ್ರೆಸ್ ಸೂಪರ್ ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಟಿ ಫ್ಯಾಷನ್ ವಿಚಾರದಲ್ಲಿ ಇಂದಿನ ನಟಿಯರನ್ನೂ ಸೋಲಿಸುತ್ತಾರೆ.

  MORE
  GALLERIES

 • 310

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಸದ್ಯ ಬಹುಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರು. ಶ್ರೀದೇವಿ ಪುತ್ರಿ ಜಾನ್ವಿ ಸೂಪರ್ ಕ್ಯೂಟ್. ಅಮ್ಮನದ್ದೇ ಪರ್ಸನಾಲಿಟಿ. ಅವರಿಗೂ ಬ್ಲ್ಯಾಕ್ ಡ್ರೆಸ್ ಅಂದ್ರೆ ಇಷ್ಟ.

  MORE
  GALLERIES

 • 410

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಜಾನ್ವಿ ಕಪೂರ್ ಬ್ಲ್ಯಾಕ್ ಬಾಡಿಕಾನ್ ಡ್ರೆಸ್​ನಲ್ಲಿ ಸುಂದರಿಯಾಗಿ ಕಾಣಿಸಿದ್ದಾರೆ. ಶೋಲ್ಡರ್​ಲೆಸ್ ಡ್ರೆಸ್​ ಅವರ ಫಿಟ್ನೆಸ್​ ತೋರಿಸಿದೆ. ನಟಿ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಜೂನಿಯರ್ ಎನ್​ಟಿಆರ್ ಜೊತೆ ನಟಿಸಲಿದ್ದಾರೆ.

  MORE
  GALLERIES

 • 510

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಶೋಭಿತಾ ಧೂಳಿಪಾಲ ಈಗ ಟ್ರೆಂಡ್​ನಲ್ಲಿರುವ ಹೆಸರು. ಮಾಡಿದ್ದು ಕೆಲವೇ ಕೆಲವು ಸಿನಿಮಾ ಆಗಿದ್ದರೂ ಇವರ ಹಸೆರು ಮಾತ್ರ ಆಗಾಗ ಸುದ್ದಿಯಾಗುತ್ತಿದೆ. ಈ ನಟಿಗೂ ಬ್ಲ್ಯಾಕ್ ಅಂದ್ರೆ ಇಷ್ಟ. ಶೋಭಿತಾ ಅವರ ಬ್ಲ್ಯಾಕ್ ಹೈಸ್ಲಿಟ್ ಡ್ರೆಸ್ ಫ್ಯಾಷನ್ ಪ್ರಿಯರಿಗೆ ಇಷ್ಟವಾಗುವುದರಲ್ಲಿ ನೋ ಡೌಟ್.

  MORE
  GALLERIES

 • 610

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಶೋಭಿತಾ ಅವರು ಸದ್ಯ ಸುದ್ದಿಯಾಗಿರುವುದು ಟಾಲಿವುಡ್ ನಟ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ. ನಟಿ ಮಲಯಾಳಂನ ಕುರುಪ್ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ್ದರು.

  MORE
  GALLERIES

 • 710

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಲೈಗರ್ ಬ್ಯೂಟಿ ಅನನ್ಯಾ ಪಾಂಡೆ ಸ್ಟಾರ್ ಕಿಡ್. ಬಾಲಿವುಡ್​ಗೆ ಎಂಟ್ರಿ ಕೊಟ್ಟರೂ ಈ ನಟಿಯ ಸಿನಿಮಾಗಳು ಅಷ್ಟು ಹಿಟ್ ಆಗಿಲ್ಲ. ಆದರೆ ಫ್ಯಾಷನ್ ವಿಚಾರದಲ್ಲಿ ಈ ಚೆಲುವೆ ಯಾವತ್ತೂ ಹಿಂದೆ ಬಿದ್ದಿಲ್ಲ.

  MORE
  GALLERIES

 • 810

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಅನನ್ಯಾ ಪಾಂಡೆ ಅವರೂ ಕಪ್ಪು ಬಣ್ಣದ ಡ್ರೆಸ್​ನಲ್ಲಿ ಕ್ಯೂಟ್ ಆಗಿ ಕಾಣಿಸುತ್ತಾರೆ. ಅವರ ಬ್ಲ್ಯಾಕ್ ಸ್ಲೀವ್ಲೆಸ್ ಡ್ರೆಸ್ ಲುಕ್ ಯಾರಿಗೆ ಇಷ್ಟ ಇಲ್ಲ ಹೇಳಿ? ತಮ್ಮ ಫ್ಯಾಷನ್​ನಿಂದಲೂ ಅನನ್ಯಾ ಸುದ್ದಿಯಲ್ಲಿರುತ್ತಾರೆ.

  MORE
  GALLERIES

 • 910

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಕೆಜಿಎಫ್ ಚೆಲುವೆ ಮೌನಿ ರಾಯ್ ಬಾಲಿವುಡ್​ನ ಡ್ಯಾನ್ಸಿಂಗ್ ಕ್ವೀನ್. ನೋರಾ ಫತೇಹಿ ಬರುವ ಮುನ್ನ ಬಾಲಿವುಡ್ ಸ್ಪೆಷಲ್ ಸಾಂಗ್​ಗಳಿಗೆ ಎಲ್ಲದಕ್ಕೂ ಮೌನಿಯೇ ಫಸ್ಟ್ ಚಾಯ್ಸ್. ಇವರೂ ಫ್ಯಾಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

  MORE
  GALLERIES

 • 1010

  Bollywood Actresses: ಬಾಲಿವುಡ್​ ಬೆಡಗಿಯರಿಗೆ ಬ್ಯ್ಲಾಕ್ ಫೇವರಿಟ್!

  ಮೌನಿ ರಾಯ್ ಅವರ ಸೂಪರ್ ಆಗಿರುವ ಬ್ಲ್ಯಾಕ್ ಡ್ರೆಸ್​ನ ಲುಕ್ ಅವರ ಫ್ಯಾನ್ಸ್​ಗೆ ಇಷ್ಟವಾಗಿದೆ. ಮದುವೆಯಾದ ಮೇಲೂ ಮೌನಿ ರಾಯ್ ಅವರ ಫ್ಯಾಷನ್ ಫೋಟೋಸ್ ವೈರಲ್ ಆಗುತ್ತಲೇ ಇರುತ್ತವೆ.

  MORE
  GALLERIES