Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

Zeenat Aman: 70-80ರ ದಶಕದಲ್ಲಿ ಜೀನತ್ ಅಮನ್ ತನ್ನ ಮನಮೋಹಕ ನೋಟದಿಂದ ಪ್ರೇಕ್ಷಕರ ಹೃದಯವನ್ನು ಗೆದಿದ್ದರು. ಆದರೆ 71 ವರ್ಷದ ಜೀನತ್ ಅವರ ಇಂದಿನ ನೋಟ ಅಷ್ಟೇ ಮೋಹಕವಾಗಿದೆ.

First published:

 • 17

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  70-80 ರ ದಶಕದಲ್ಲಿ ಜೀನತ್ ಅಮನ್ ತನ್ನ ಮನಮೋಹಕ ನೋಟದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದರು. ಆದರೆ ಇಂದು ಅವರು ಹಿಂದಿಗಿಂತಲೂ ಹೆಚ್ಚು ಸುಂದರವಾಗಿ ಕಾಣ್ತಾರೆ ಎಂದರೆ ಖಂಡಿತಾ ತಪ್ಪಾಗಲಾರದು. ಅದಕ್ಕೆ ಕಾರಣ ಅವರ ಲೇಟೆಸ್ಟ್ ಫೋಟೋಶೂಟ್.

  MORE
  GALLERIES

 • 27

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಿಂದ ದೂರವಿದ್ದರು ಈ ನಟಿ. ಆದರೆ ಈಗ ಜೀನತ್ ಅಮನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅವರ ಲೇಟೆಸ್ಟ್ ಫೋಟೋಶೂಟ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಲೈಕ್ಸ್ ಪಡೆದುಕೊಂಡಿದೆ.

  MORE
  GALLERIES

 • 37

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಅವರು ಇತ್ತೀಚೆಗೆ Instagram ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಫೋಟೋಸ್, ವಿಡಿಯೋಸ್​ಗಳನ್ನು ಶೇರ್ ಮಾಡುತ್ತಾ ತಮ್ಮ ಲೈಫ್ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾರೆ.

  MORE
  GALLERIES

 • 47

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  ಬಾಲಿವುಡ್‌ನಿಂದ ದೂರವಿದ್ದರೂ ಅವರ ಜನಪ್ರಿಯತೆ ಹಾಗೆಯೇ ಇದೆ. ಇಂದಿಗೂ ಅವರ ಹಾಡುಗಳು ಸಖತ್ ಫೇಮಸ್ ಆಗಿದ್ದು ಎವರ್​ಗ್ರೀನ್ ಸಾಂಗ್ಸ್ ಎಂದೆನಿಸಿಕೊಂಡಿದೆ. ಅವರ ಹಾಡಿನ ಕ್ರೇಜ್ ಮಾತ್ರ ಒಂಚೂರೂ ಕಡಿಮೆಯಾಗಿಲ್ಲ.

  MORE
  GALLERIES

 • 57

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  ಇತ್ತೀಚೆಗೆ ಜೀನತ್ ಅಮನ್ ತುಂಬಾ ಸ್ಟ್ರಿಕ್ಟ್ ಬಾಸ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿದ್ದಾರೆ. ಇದರಲ್ಲಿ ಬ್ಲ್ಯಾಕ್ ಬ್ಲೇಜರ್ ಧರಿಸಿ ಗೋಲ್ಡ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದನ್ನು ನೋಡಿದರೆ ಈ ನಟಿ ಯಾವ ಮಾಡೆಲ್​ಗೂ ಕಮ್ಮಿ ಇಲ್ಲ ಎನಿಸದಿರದು.

  MORE
  GALLERIES

 • 67

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  ಪ್ರಸ್ತುತ, ಜೀನತ್ ಅವರ ಈ ಫೋಟೋಶೂಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿದೆ. ಅವರ ಈ ಲುಕ್ ಬಗ್ಗೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ. ಮತ್ತೆ ಸಿನಿಮಾ ಅಥವಾ ವೆಬ್ ಸಿರೀಸ್ ಮಾಡಿ ಪ್ರೇಕ್ಷಕರ ಮುಂದೆ ಬನ್ನಿ ಅಂತಿದ್ದಾರೆ ನೆಟ್ಟಿಗರು.

  MORE
  GALLERIES

 • 77

  Zeenat Aman: ಜೀನತ್ ಸಖತ್ ಲುಕ್! ಧಮ್ ಮಾರೋ ಧಮ್ ಎಂದು ಹಾಡಿದ ಚೆಲುವೆ

  71ರ ಹರೆಯದಲ್ಲಿ ಜೀನತ್ ಮಾಡಿರುವ ಈ ಫೋಟೋಶೂಟ್ ಕ್ಲಾಸಿ ಎನಿಸಿದೆ. ಹೀಗಾಗಿ ಅವರ ದಿಟ್ಟತನ ಕಂಡು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಹಾಗೆಯೇ 71ರಲ್ಲಿಯೂ ಅವರು ಇಟ್ಟುಕೊಂಡಿರೋ ಸ್ಪಿರಿಟ್​ಗೆ ಸೆಲ್ಯೂಟ್ ಹೊಡೆದಿದ್ದಾರೆ.

  MORE
  GALLERIES