Yami Gautam: 'ಉರಿ' ಸಿನಿಮಾ ನಿರ್ದೇಶಕನೊಂದಿಗೆ ಸಪ್ತಪದಿ ತುಳಿದ ನಟಿ ಯಾಮಿ ಗೌತಮ್​

Yami Gautam: ಫೇರ್​ ಅಂಡ್​ ಲವ್ಲಿ ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ಯಾಮಿ ಗೌತಮ್​ ಇಂದು ಸಪ್ತಪದಿ ತುಳಿದಿದ್ದಾರೆ. ಉರಿ ದಿ ಸರ್ಜಿಕಲ್​ ಸ್ಟ್ರೈಕ್​​ ಚಿತ್ರದ ನಿರ್ದೇಶಕ ಆದಿತ್ಯ​ ಜೊತೆ ಅವರು ಇಂದು ಮದುವೆಯಾಗಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

First published: