Yami Gautam: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ: ನವ ವಧು ಯಾಮಿ ಗೌತಮ್‌ಗೆ ಇಡಿ ನೋಟಿಸ್

ಇತ್ತೀಚೆಗಷ್ಟೆ ಉರಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರನ್ನು ವಿವಾಹವಾಗಿದ್ದು, ಮುಂಬೈಗೆ ಬಂದಿದ್ದಾರೆ. ಮುಂಬೈಗೆ ಕಾಲಿಡುತ್ತಿದ್ದಂತೆಯೇ ಯಾಮಿ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್​ ಕೊಟ್ಟಿದೆ. (ಚಿತ್ರಗಳು ಕೃಪೆ: ಯಾಮಿ ಇನ್​ಸ್ಟಾಗ್ರಾಂ ಖಾತೆ)

First published: