Urvashi Rautela: ಟಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಐರಾವತ ಬೆಡಗಿ ಊರ್ವಶಿ..!

Urvashi Rautela: ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆಕಂಡ ವರ್ಜಿನ್​ ಭಾನುಪ್ರಿಯಾ ಸಿನಿಮಾದ ನಾಯಕಿ ಊರ್ವಶಿ ರೌಟೆಲಾ ಈಗ ಟಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಂತೆ. ಇವರ ಎಂಟ್ರಿಗೆ ವೇದಿಕೆ ಸಜ್ಜಾಗಿದೆಯಂತೆ. ಈ ನಾಯಕಿಗೆಂದೇ ಟಾಲಿವುಡ್​ ನಿರ್ದೇಶಕ ಕತೆ ಬರೆದಿದ್ದಾರಂತೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲಾ ಇನ್​ಸ್ಟಾಗ್ರಾಂ ಖಾತೆ)

First published: