Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

ನಟಿ ಊರ್ವಶಿ ರೌಟೇಲಾ ಅವರು ಕಾಂತಾರ ಸ್ಟಾರ್ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

First published:

 • 18

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ನಟಿ ಊರ್ವಶಿ ರೌಟೇಲಾ ಅವರು ಕಾಂತಾರ ಹೀರೋ ಜೊತೆ ಕಾಣಿಸಿಕೊಂಡಿದ್ದಾರೆ. ಕಾಂತಾರ ನಿರ್ದೇಶಕ, ಹೀರೋ ರಿಷಬ್ ಜೊತೆ ಊರ್ವಶಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 28

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ನಟಿ ಇನ್​ಸ್ಟಾಗ್ರಾಮ್​ನಲ್ಲಿ ರಿಷಬ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದು, ಕಾಂತಾರ 2 ಲೋಡಿಂಗ್ ಎಂದು ಬರೆದು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್​ನ್ನು ಟ್ಯಾಗ್ ಮಾಡಿದ್ದಾರೆ ನಟಿ.

  MORE
  GALLERIES

 • 38

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ಊರ್ವಶಿ ಅವರು ಹಳದಿ ಬಣ್ಣದ ಎಥ್ನಿಕ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದು ಗಾಗಲ್ಸ್ ಧರಿಸಿದ್ದರು. ನಟ ರಿಷಬ್ ಶೆಟ್ಟಿ ಅವರು ಸ್ಟ್ರೈಪ್ಸ್ ಟೀ ಶರ್ಟ್ ಧರಿಸಿದ್ದರು.

  MORE
  GALLERIES

 • 48

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ನಟಿ ಅಪ್ಲೋಡ್ ಮಾಡಿದ ಈ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಇದನ್ನು ನೋಡಿ ಕಾಂತಾರ ಸಿನಿಮಾ ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.

  MORE
  GALLERIES

 • 58

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ಊರ್ವಶಿ ರೌಟೇಲಾ ಸದ್ಯ ಬಾಲಿವುಡ್ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಿನಿಮಾ ಮಾಡಿ ಸೌತ್​ನಲ್ಲಿ ಶೈನ್ ಮಾಡುತ್ತಾರಾ ಎನ್ನುವ ಕುತೂಹಲದಲ್ಲಿದ್ದಾರೆ ಜನ.

  MORE
  GALLERIES

 • 68

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ನಟಿ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಸೌಂದರ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರ್ತಿಯಾಗಿಯೂ ಕೆಲಸ ಮಾಡುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.

  MORE
  GALLERIES

 • 78

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ಇನ್​ಸ್ಟಾಗ್ರಾಮ್​ನಲ್ಲಿ ನಟಿ ಊರ್ವಶಿ ಅವರು 61 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ 76 ಜನರನ್ನು ಫಾಲೋ ಮಾಡುತ್ತಿದ್ದಾರೆ.

  MORE
  GALLERIES

 • 88

  Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ

  ನಟಿ ಈವರೆಗೆ 2025 ಪೋಸ್ಟ್​ಗಳನ್ನು ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಟಚ್​ನಲ್ಲಿರುತ್ತಾರೆ.

  MORE
  GALLERIES