ಹಿಂದಿಯಲ್ಲಿ 'ನಾಗಿನ್ 6' ಧಾರಾವಾಹಿ ಮೂಲಕ ಮೋಡಿ ಮಾಡುತ್ತಿರುವ ನಟಿ ತೇಜಸ್ವಿ ಪ್ರಕಾಶ್ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
2/ 8
ಯೆಲ್ಲೋ ಡ್ರೆಸ್‍ನಲ್ಲಿ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತೇಜಸ್ವಿ ಪ್ರಕಾಶ್ ಅವರ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
3/ 8
ನಟಿ ತೇಜಸ್ವಿ ಪ್ರಕಾಶ್ ಫೋಟೋಗಳಿಗೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್, ನೈಸ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ
4/ 8
ನಟಿ ತೇಜಸ್ವಿ ಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ತಮ್ಮ ಬಗ್ಗೆ ಅಪ್‍ಡೇಟ್ ಕೊಡ್ತಾರೆ.
5/ 8
ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಕನ್ನಡದಲ್ಲೇ 'ಕಾಂತಾರ' ಚಿತ್ರದ 'ಕರ್ಮ' ಹಾಡನ್ನು ಹೇಳಿ ಸುದ್ದಿಯಲ್ಲಿದ್ದರು. ತೇಜಸ್ವಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು.
6/ 8
ನಟಿ ತೇಜಸ್ವಿ ಪ್ರಕಾಶ್ ಅವರು ಹಿಂದಿ ಬಿಗ್ ಬಾಸ್ ಸೀಸನ್ 15ರ ವಿಜೇತೆಯಾಗಿ ಫೇಮಸ್ ಆಗಿದ್ದಾರೆ. ಅವರು ಟ್ರೋಫಿ ಗೆದ್ದಿದ್ದೇ ತಡ ಏಕ್ತಾ ಕಪೂರ್ ತಮ್ಮ ನಾಗಿನ್ ಸೀರಿಯಲ್ ಸಿರೀಸ್‍ಗೆ ತೇಜಸ್ವಿಯನ್ನು ಫಿಕ್ಸ್ ಮಾಡಿದ್ದರು.
7/ 8
ಇದಲ್ಲದೆ, ಮರಾಠಿ ಚಿತ್ರದಲ್ಲೂ ತೇಜಸ್ವಿ ಪ್ರಕಾಶ್ ಅವರು ನಟಿಸಿದ್ದಾರೆ. ನಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದರು.
8/ 8
ತೇಜಸ್ವಿ ಪ್ರಕಾಶ್ ಬಣ್ಣದ ಲೋಕಕ್ಕೆ ಕಾಲಿಟ್ಟು 11 ವರ್ಷ ಆಯಿತು. ತೇಜಸ್ವಿ ಪ್ರಕಾಶ್ ಅವರು ತಮ್ಮ ಲುಕ್ ಮೂಲಕ ಮತ್ತೆ ಅಭಿಮಾನಿಗಳನ್ನು ಸೆಳೆದಿದ್ದಾರೆ.
First published:
18
Tejasswi Prakash: ಯೆಲ್ಲೋ ಡ್ರೆಸ್‍ನಲ್ಲಿ ಬೋಲ್ಡ್ ಆಗಿ ಪೋಸ್ ನೀಡಿದ ನಟಿ ತೇಜಸ್ವಿ ಪ್ರಕಾಶ್!