Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

ಬಿಗ್ ಬಾಸ್ ಹಿಂದಿ ಸೀಸನ್ 15ರ ವಿನ್ನರ್ ತೇಜಸ್ವಿ ಪ್ರಕಾಶ್ ಅವರು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಾಗಿಣಿ ಅವರ ನ್ಯೂ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

First published:

 • 18

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ಹಿಂದಿಯಲ್ಲಿ 'ನಾಗಿನ್ 6' ಧಾರಾವಾಹಿ ಮೂಲಕ ಮೋಡಿ ಮಾಡುತ್ತಿರುವ ನಟಿ ತೇಜಸ್ವಿ ಪ್ರಕಾಶ್ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 28

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ನಟಿ ತೇಜಸ್ವಿ ಪ್ರಕಾಶ್ ಅವರು ಬೋಲ್ಡ್ ಲುಕ್ ನಲ್ಲಿ ಫೋಸ್ ಕೊಟ್ಟಿದ್ದಾರೆ. ತೇಜಸ್ವಿ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲಕ್ಷ ಲಕ್ಷ ಲೈಕ್ಸ್ ಬಂದಿವೆ.

  MORE
  GALLERIES

 • 38

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ತೇಜಸ್ವಿ ಪ್ರಕಾಶ್ ಅವರ ಫೋಟೋಗಳನ್ನು ಮೆಚ್ಚಿಕೊಂಡು ಸೂಪರ್, ಕ್ಯೂಟ್, ನೈಸ್ ಎಂದೆಲ್ಲಾ ಹಾಕಿದ್ದಾರೆ. ಫಿಲ್ಮ್ ಯಾವುದಾದ್ರೂ ಮಾಡ್ತಾ ಇದ್ದೀರಾ ಎಂದು ಕೇಳಿದ್ದಾರೆ.

  MORE
  GALLERIES

 • 48

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ನಟಿ ತೇಜಸ್ವಿ ಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ತಮ್ಮ ಬಗ್ಗೆ ಅಪ್‍ಡೇಟ್ ಕೊಡ್ತಾರೆ.

  MORE
  GALLERIES

 • 58

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಕನ್ನಡದಲ್ಲೇ 'ಕಾಂತಾರ' ಚಿತ್ರದ 'ಕರ್ಮ' ಚಿತ್ರದ ಹಾಡನ್ನು ಹೇಳಿ ಸುದ್ದಿಯಲ್ಲಿದ್ದರು. ತೇಜಸ್ವಿಯನ್ನು ಎಲ್ಲರ ಮೆಚ್ಚಿಕೊಂಡಿದ್ದರು.

  MORE
  GALLERIES

 • 68

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ತೇಜಸ್ವಿ ಅವರು ಬಿಗ್ ಬಾಸ್ ಹಿಂದಿ ಸೀಸನ್ 15 ರ ವಿನ್ನರ್. ಬಿಗ್ ಬಾಸ್ ಗೆದ್ದ ನಂತರ ತೇಜಸ್ವಿ ಪ್ರಕಾಶ್ ಜನಪ್ರಿಯತೆ ಹೆಚ್ಚಿ, ಹಲವಾರು ಅವಕಾಶಗಳು ಸಿಕ್ಕಿವೆ.

  MORE
  GALLERIES

 • 78

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ಸದ್ಯ ನಟಿ ತೇಜಸ್ವಿ ಪ್ರಕಾಶ್ ಅವರು 'ನಾಗಿನ್ 6' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಾಗಿಣಿ ಪಾತ್ರದಲ್ಲಿ ಜನರಿಗೆ ಮೋಡಿ ಮಾಡಿದ್ದಾರೆ.

  MORE
  GALLERIES

 • 88

  Actress Tejasswi Prakash: ನಟಿ ತೇಜಸ್ವಿ ಪ್ರಕಾಶ್ ಅವರ ಬೋಲ್ಡ್ ಫೋಟೋಸ್, ಕಾಂತಾರ ಹಾಡು ಹಾಡಿದ್ದ ಚೆಲುವೆ!

  ತೇಜಸ್ವಿ ಪ್ರಕಾಶ್ ಅವರು ತಮ್ಮ ಲುಕ್ ಮೂಲಕ ಮತ್ತೆ ಅಭಿಮಾನಿಗಳನ್ನು ಸೆಳೆದಿದ್ದಾರೆ. ದೊಡ್ಡ ಪರದೆಯಲ್ಲಿ ನಟಿಯನ್ನು ನೋಡಲು ಫ್ಯಾನ್ಸ್ ಕಾಯ್ತಾ ಇದ್ದಾರೆ.

  MORE
  GALLERIES