Janhvi Kapoor: ಆಕಾಶವನ್ನೇ ನೋಡುತ್ತಾ ಆಲೋಚನೆಯಲ್ಲಿ ಮುಳುಗಿದ ಜಾಹ್ನವಿ ಕಪೂರ್​

Janhvi Kapoor: ಅತಿಲೋಕ ಸುಂದರಿ ಶ್ರೀದೇವಿ ಅವರ ದೊಡ್ಡ ಮಗಳು ಜಾಹ್ನವಿ ಕಪೂರ್​ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ಜಾಹ್ನವಿ ಕಪೂರ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಆಗಸವನ್ನು ನೋಡುತ್ತಾ ಆಲೋಚನೆಯಲ್ಲಿ ಮುಳುಗಿ ಹೋಗಿದ್ದಾರೆ. ಆಗ ತೆಗೆದ ನಟಿಯ ಫೋಟೋಗಳು ಸದ್ಯ ವೈರಲ್​ ಆಗುತ್ತಿವೆ.(ಚಿತ್ರಗಳು ಕೃಪೆ: ಜಾಹ್ನವಿ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: