Sonam Kapoor: ಬಾಲಿವುಡ್ ನಟಿ ಸೋನಂ ಕಪೂರ್ ಮಗುವಿನ ಹೆಸರು ರಿವೀಲ್!

ಇತ್ತೀಚೆಗಷ್ಟೇ ಸೋನಂ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್ 20 ರಂದು ಸೋನಂ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸೋನಂ ಕಪೂರ್ ಪುತ್ರನ ಸುದ್ದಿ ವೈರಲ್ ಆಗಿದೆ. ಸೋನಂ 2018 ರಲ್ಲಿ ಆನಂದ್ ಅಹುಜಾ ಅವರನ್ನು ಪ್ರೀತಿಸಿ ಮದುವೆಯಾದರು.

First published: