Aishwaraya Rai-Sonam Kapoor: ಆಂಟಿ ಎಂದು ಕರೆದು ಐಶ್ವರ್ಯಾ ಕೋಪಕ್ಕೆ ತುತ್ತಾಗಿದ್ದ ಸೋನಂ

ಇಂದಿಗೂ ಬಾಲಿವುಡ್​ ನಟಿಯರಿಗೆ ಪೈಪೋಟಿ ನೀಡಬಲ್ಲ ನಟಿ ಎಂದರೆ ನಟಿ ಐಶ್ವರ್ಯಾ ರೈ (Aishwaraya Rai). ವಯಸ್ಸು 47 ಆದರೂ ಇಂದಿಗೂ ಮಾಸದ ಸೌಂದರ್ಯ ಈ ಸುಂದರಿಯದು. ಇಂತಹ ಸೌಂದರ್ಯವತಿಯನ್ನು ನಟಿ ಸೋನಂ ಕಪೂರ್ (Sonam Kapoor)​ ಕಾರ್ಯಕ್ರಮವೊಂದರಲ್ಲಿ ಆಂಟಿ ಎಂದು ಕರೆದು ಕೆಂಗಣ್ಣಿಗೆ ಗುರಿಯಾಗಿದ್ದರು.

First published: