Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

Kichcha 46: ಕಿಚ್ಚ ಸುದೀಪ್ ಅವರ ಸಿನಿಮಾದಲ್ಲಿ ಬಾಲಿವುಡ್ ನಟಿ ಹೀರೋಯಿನ್ ಆಗ್ತಾರಾ? ಹೀಗೊಂದು ಸುದ್ದಿ ವೈರಲ್ ಆಗಿದೆ. ಇಲ್ಲಿದೆ ಡೀಟೆಲ್ಸ್.

First published:

 • 110

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಅವರು ತಮಿಳು ಡೈರೆಕ್ಟರ್ ಜೊತೆ ಕೆಲಸ ಮಾಡುತ್ತಾರಾ? ಕನ್ನಡ ಮೂವಿ ಮಾಡ್ತಾರಾ? ಹೀರೋಯಿನ್ ಯಾರಾಗ್ತಾರೆ ಎಂಬೆಲ್ಲ ಚರ್ಚೆ ಜೋರಾಗಿದೆ.

  MORE
  GALLERIES

 • 210

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಇದೀಗ ಕಿಚ್ಚ46 ಪ್ರಾಜೆಕ್ಟ್​ಗೆ ಬಾಲಿವುಡ್ ಸುಂದರಿಯೊಬ್ಬರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಚೆಲುವೆ ಕಿಚ್ಚ ಜೊತೆ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದ್ದು ಅವರ ಕುರಿತು ಇಲ್ಲಿದೆ ಡೀಟೆಲ್ಸ್.

  MORE
  GALLERIES

 • 310

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಹೌದು. ಬಾಲಿವುಡ್ ನಟಿ ಸಿಮೃತ್ ಕೌರ್ ಅವರು ಕಿಚ್ಚ46 ಪ್ರಾಜೆಕ್ಟ್​ನ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗುತ್ತಿದೆ. ಮುದ್ದುಮುಖದ ಕ್ಯೂಟ್ ನಗುವಿನ ಈ ಬೆಡಗಿ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಈಗಾಗಲೇ ಮಿಂಚಿದ್ದಾರೆ.

  MORE
  GALLERIES

 • 410

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಕಿಚ್ಚ ಸುದೀಪ್ ಅವರ ಕಿಚ್ಚ 46 ಪ್ರಾಜೆಕ್ಟ್ ಬಗ್ಗೆ ಸಿನಿ ರಂಗದಲ್ಲಿ ಭಾರೀ ಕುತೂಹಲವಿದೆ. ಇದನ್ನು ತಮಿಳಿನ ನಿರ್ಮಾಪಕ ಕಲೈಪುಳ್ಳಿ ತನು ಇತ್ತೀಚೆಗೆ ಅನೌನ್ಸ್ ಮಾಡಿದ್ದಾರೆ. ಇಂಡಿಯಾ ಟುಡೆ ಪ್ರಕಾರ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇದು ತಮಿಳು ಕನ್ನಡ ಸಿನಿಮಾ ಆಗಿ ಮೂಡಿಬರಲಿದೆ ಎನ್ನಲಾಗುತ್ತಿದೆ.

  MORE
  GALLERIES

 • 510

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಸಂಗೀತ ನಿರ್ದೇಶಕರಾಗಿ ಹ್ಯಾರಿಸ್ ಜಯರಾಜ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಗದರ್ 2 ನಟಿ ಸಿಮ್ರತ್ ಕೌರ್ ಅವರು ಈ ಸಿನಿಮಾದಲ್ಲಿ ಕಿಚ್ಚನಿಗೆ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಕಿಚ್ಚ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

  MORE
  GALLERIES

 • 610

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಸಿಮ್ರತ್ ಕೌರ್ 5 ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಕೆಲವೊಂದು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 710

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಪಂಜಾಬಿ ಹುಡುಗಿ ತೆಲುಗು ಸಿನಿಮಾ ಪ್ರೇಮತೋ ಮೀ ಕಾರ್ತಿಕ್ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಿಟ್ ಆಗದಿದ್ದರೂ ನಟಿಯಾಗಿ ಗುರುತಿಸಿಕೊಂಡರು ಸಿಮೃತ್.

  MORE
  GALLERIES

 • 810

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಸಿಮೃತ್ ಸೋನಿ, ಪರಿಚಯಂ, ಡರ್ಟಿ ಹರಿ, ಬೈ ಜಿ ಕಟ್ಟಾಂಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪಂಜಾಬಿ ಕಾಮೆಡಿ ಸಿನಿಮಾ. ಇದಿಗ ಸಿಮೃತ್ ಸ್ಯಾಂಡಲ್​​ವುಡ್​ಗೂ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.

  MORE
  GALLERIES

 • 910

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ನಟಿ ಸದ್ಯ 739 ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಆಗಾಗ ಸ್ಪೆಷಲ್ ಫೋಟೋಶೂಟ್, ವಿಡಿಯೋಗಳನ್ನು ಕೂಡಾ ಶೇರ್ ಮಾಡುತ್ತಲೇ ಇರುತ್ತಾರೆ.

  MORE
  GALLERIES

 • 1010

  Kichcha Sudeep: ಕಿಚ್ಚನಿಗೆ ಜೋಡಿಯಾಗ್ತಾರಂತೆ ಈ ಬಾಲಿವುಡ್ ಸುಂದರಿ!

  ಇದೀಗ ಸಿಮೃತ್ ಸ್ಯಾಂಡಲ್​​ವುಡ್​ಗೂ ಎಂಟ್ರಿ ಕೊಡಲಿದ್ದು ಈ ವಿಚಾರ ಮತ್ತಷ್ಟು ಎಕ್ಸೈಟ್​ಮೆಂಟ್ ಕೊಟ್ಟಿದೆ. ಕಿಚ್ಚನ ಅಭಿಮಾನಿಗಳು ಅವರ ಮುಂದಿನ ಪ್ರಾಜೆಕ್ಟ್​ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

  MORE
  GALLERIES