Shilpa Shetty : ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

ಕನ್ನಡತಿ, ಬಾಲಿವುಡ್​ ಬೆಡಗಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪ್ರತಿಬಾರಿಯೂ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಗಣೇಶನ ಮೂರ್ತಿಯನ್ನು ಮನೆಗೆ ತಂದು 11 ದಿನಗಳ ಕಾಲ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಕೂಡ ಅವರು ಮನೆಗೆ ಗಣೇಶನನ್ನು ಕರೆ ತಂದಿದ್ದು, ಎಲ್ಲಾ ಸಂಕಷ್ಟ ನಿವಾರಿಸುವಂತೆ ಬೇಡಲು ಮುಂದಾಗಿದ್ದಾರೆ.

First published: