Raveena Tandon| ವೈಲ್ಡ್​ಲೈಫ್​ ಫೋಟೋಗ್ರಾಫರ್ ಆಗಿ ನಟಿ ರವೀನಾ ಟಂಡನ್ ಹೊಸ ಅವತಾರ; ಇಲ್ಲಿವೆ ಪೋಟೋಗಳು

ಕೆಜಿಎಫ್​-2 ಚಿತ್ರೀಕರಣದಿಂದ ತುಸು ಬಿಡುವು ಪಡೆದಿರುವ ನಟಿ ರವೀನಾ ಟಂಡನ್ ಇದೀಗ ತನ್ನ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರ ಪತಿ ಅನಿಲ್ ತಡಾನಿ ಮತ್ತು ಮಗಳು ರಾಶಾ ಜೊತೆಗೆ ಅವರು ಬಂಧಾವ್​ಘರ್​ ಅರಣ್ಯ ಪ್ರದೇಶದಲ್ಲಿ ಸಫಾರಿ ಮಾಡಿದ ಪೋಟೋಗಳು ವೈರಲ್ ಆಗುತ್ತಿವೆ.

First published: