ಬಾಲಿವುಡ್‍ನಲ್ಲಿ ಸದ್ದು ಮಾಡಿ, ಹಾಲಿವುಡ್‍ನಲ್ಲೂ ಗುರುತಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ ಬಿಳಿ ಬಣ್ಣದ ಡ್ರೆಸ್ ತೊಟ್ಟು ಕಂಗೊಳಿಸಿದ್ದಾರೆ. ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ.
2/ 8
ನಟಿ ಪ್ರಿಯಾಂಕಾ ಚೋಪ್ರಾ ಅವರು ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವೈಟ್ ಡ್ರೆಸ್‍ಗೆ ತಕ್ಕಂತೆ ಕೈ ಉಂಗುರ, ಕಿವಿಯೋಲೆ ಹಾಕಿದ್ದಾರೆ.
3/ 8
ಪ್ರಿಯಾಂಕಾ ಚೋಪ್ರಾ ಅವರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ದೇವತೆ, ಕೂಟ್, ರಾಣಿ, ಲುಕ್ಕಿಂಗ್ ಸೂಪರ್ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.
4/ 8
2018 ರಲ್ಲಿ ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕನಲ್ಲಿ ನೆಲೆಸಿದ್ದಾರೆ. ಅಲ್ಲಿದ್ರೂ ಬಾಲಿವುಡ್ ಮೇಲಿನ ಪ್ರೀತಿ ಯಾವತ್ತೂ ಕಮ್ಮಿ ಆಗಿಲ್ಲ.
5/ 8
ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಸಿನಿಮಾಗಳು, ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಸಿಟಾಡೆಲ್ ವೆಬ್ ಸರಣಿ ಏಪ್ರಿಲ್ 28 ರಿಂದ ಅಮೆಜಾನ್ ಪ್ರೈಮ್‍ನಲ್ಲಿ ಪ್ರಸಾರವಾಗಲಿದೆ.
6/ 8
2002ರಲ್ಲಿ ತೆರೆಕಂಡ ತಮಿಳಿನ ತಮಿಳನ್ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. 2003ರಲ್ಲಿ ನಟ ತಬಾನ್ನ ಮೊದಲ ಬಾಲಿವುಡ್ ಚಿತ್ರದಲ್ಲಿ ನಟಿಸಿದರು.
7/ 8
ಪ್ರಿಯಾಂಕಾ ಚೋಪ್ರಾ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಬಾಲಿವುಡ್‍ನಲ್ಲಿ ಮಿಂಚಿದ್ದಾರೆ. 2000ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ನಂತರ, ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾಗೆ ಸೌತ್ ಸಿನಿಮಾ ಹಾಗೂ ಬಾಲಿವುಡ್ ಆಫರ್‍ಗಳು ಸಾಲು ಸಾಲಾಗಿ ಬಂದವು.
8/ 8
ಬಾಲಿವುಡ್‍ನಲ್ಲಿ ನಟಿಸಲು ಪ್ರಾರಂಭಿಸಿದ ಪಿಗ್ಗಿ ಈಗ ಹಾಲಿವುಡ್‍ನಲ್ಲಿ ಚಿರಪರಿಚಿತರಾಗಿದ್ದಾರೆ. ವಿಶ್ವವೇ ಗುರುತಿಸುವ ನಾಯಕಿಯಾಗಿ ಬೆಳೆದಿದ್ದಾರೆ.
First published:
18
Priyanka Chopra: ಶ್ವೇತ ವರ್ಣದ ಡ್ರೆಸ್‍ನಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್, ಅಪ್ಸರೆ ಭೂಲೋಕಕ್ಕೆ ಬಂದ್ರು ಎಂದ ಫ್ಯಾನ್ಸ್!