ಪ್ರಿಯಾಂಕಾ ಚೋಪ್ರಾ ಅವರು ಸರ್ಜರಿಗೆ ಒಳಗಾದ ಮೊದಲ ನಟಿಯಲ್ಲ. ಎಷ್ಟೋ ನಟಿಯರು ತಮ್ಮ ಮುಖದ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕತ್ರಿನಾ ಕೈಫ್, ಶಿಲ್ಪಾ ಶೆಟ್ಟಿ ಕೂಡ ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತನ್ನ ಮುಖದ ಶಸ್ತ್ರಚಿಕಿತ್ಸೆಯ ನಂತರ ಪ್ರಿಯಾಂಕಾ ತನ್ನ ಸಿನಿ ಕೆರಿಯರ್ನಲ್ಲಿ ಅನೇಕ ಬದಲಾವಣೆ ಆಗಿದೆ.