ಇತ್ತೀಚೆಗೆ, ಪ್ರಿಯಾಂಕಾ ಚೋಪ್ರಾ ಅವರ ಹುಟ್ಟುಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವೆ ಆಚರಿಸಲಾಯಿತು. 40 ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ, ಮಗಳು, ತಾಯಿ, ಸಹೋದರಿ ಪರಿಣಿತಿ ಚೋಪ್ರಾ ಮತ್ತು ಇತರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. (ಚಿತ್ರಕೃಪೆ: Instagram)