Kajol: ಸೀರೆಯುಟ್ಟು ಸಂಭ್ರಮಿಸಿದ ಕಾಜೋಲ್: ಅಮ್ಮನ ಫೋಟೋ ತೆಗೆದ ಮಗಳು..!
ನಟಿ ಕಾಜೋಲ್ಗೆ ಸೀರೆಯುಡುವುದು ಎಂದರೆ ತುಂಬಾ ಇಷ್ಟವಂತೆ. ಇದೇ ಕಾರಣದಿಂದಲೇ ಮನೆಯಲ್ಲಿರುವಾಗಲೂ ಸೀರೆಯುಟ್ಟು ಖುಷಿ ಪಡುತ್ತಾರಂತೆ. ಅಮ್ಮ ಸೀರೆಯುಟ್ಟರೆ, ಮಗಳು ಫೋಟೋ ತೆಗೆದು ಆನಂದಿಸಿದ್ದಾಳೆ. (ಚಿತ್ರಗಳು ಕೃಪೆ: ಕಾಜೋಲ್ ಇನ್ಸ್ಟಾಗ್ರಾಂ ಖಾತೆ)