Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

Pooja Hegde: ಪೂಜಾ ಹೆಗ್ಡೆ ಮುಂಬೈನಿಂದ ದಿಢೀರ್ ಆಗಿ ಮಂಗಳೂರಿಗೆ ಬಂದಿದ್ದಾರೆ. ಯಾವ ಕಾರಣಕ್ಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್ಡೇಟ್.

First published:

  • 17

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಬಾಲಿವುಡ್ ನಟಿ ಪೂಜಾ ಹೆಗ್ಡೆ ಅವರು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಮಂಗಳೂರಿಗೆ ಬಂದಿದ್ದಾರೆ. ಈ ಕರಾವಳಿ ಚೆಲುವೆ ಹೀಗೆ ದಿಢೀರ್ ಆಗಿ ಮಂಗಳೂರಿಗೆ ಬಂದಿದ್ಯಾಕೆ ಗೊತ್ತಾ? ಯಾವುದೋ ಒಂದು ಸೆಳೆತ, ಏನದು ಗೊತ್ತಾ?

    MORE
    GALLERIES

  • 27

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಪೂಜಾ ಹೆಗ್ಡೆ ಮಂಗಳೂರಿಗೆ ಬಂದಿದ್ದು ಕಾಡು ಹಣ್ಣು ತಿನ್ನೋಕೆ. ಅಯ್ಯೋ ಮುಂಬೈನಲ್ಲಿ ಸಿಗದ ಹಣ್ಣಿದೆಯೇ? ಹಣ್ಣು ತಿನ್ನೋಖೆ ಫ್ಲೈಟ್ ಹತ್ತಿ ಇಷ್ಟು ದೂರ ಬಂದ್ರಾ ಅನ್ನಬೇಡಿ. ಇದು ತುಂಬಾ ಸ್ಪೆಷಲ್ ಆಗಿರುವ ಹಣ್ಣು. ಅದು ಕೂಡಾ ಸೀಸನಲ್.

    MORE
    GALLERIES

  • 37

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಈ ಹಲಸಿನ ಹಣ್ಣಿನ ಸೀಸನ್ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆಯೇ ಪೆಜಕಾಯಿ ಎನ್ನುವ ಹಣ್ಣಿಗೂ ಇದೆ ಸೀಸನ್. ಪೆಲಕಾಯಿ ಎಂದರೆ ತುಳುವಿನಲ್ಲಿ ಹಲಸು. ಪೆಜಕಾಯಿ ಎಂದರೆ ಕಾಡು ಹಲಸು.

    MORE
    GALLERIES

  • 47

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಹಲಸಿನ ಹಣ್ಣು ಎಲ್ಲಿ ಬೇಕಾದರೂ ಸಿಗುತ್ತೆ ಬಿಡಿ. ಆದರೆ ಪೆಜಕಾಯಿ ಹಾಗಲ್ಲ. ಪೆಜಕಾಯಿ ಎಂದು ಕರೆಯಲ್ಪಡುವ ಈ ಕಾಡು ಹಲಸಿನ ಹಣ್ಣು ಕರಾವಳಿಯಲ್ಲಿ ತುಂಬಾ ಸ್ಪೆಷಲ್. ಪೂಜಾ ಊರಿಗೆ ಬಂದು ಕಾಡು ಮೇಡು ಸುತ್ತಿ ಅಂತೂ ಇಂತೂ ಪೆಜಕಾಯಿ ತಿಂದಿದ್ದಾರೆ.

    MORE
    GALLERIES

  • 57

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಸುಂದರವಾದ ನೀಲಿ ಸಲ್ವಾರ್ ಧರಿಸಿದ್ದ ನಟಿ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು. ಮಂಗಳೂರು ಮಲ್ಲಿಗೆ ಮುಡಿದು ಚಂದದ ಬಿಂದಿ ಹಣೆಗಿಟ್ಟಿದ್ದರು. ಕೈಯಲ್ಲಿ ಪೆಜಕಾಯಿ ಹಿಡಿದು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 67

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ಪೆಜಕಾಯಿ ಹಣ್ಣಿನ ರೂಪ, ರಚನೆ ಎಲ್ಲವೂ ನಾರ್ಮಲ್ ಹಲಸಿನ ಹಣ್ಣಿನಂತೆಯೇ ಇದೆ. ಒಂದೇ ವ್ಯತ್ಯಾಸ ಏನಪ್ಪಾ ಅಂದ್ರೆ ಇದು ಗಾತ್ರದಲ್ಲಿ ತುಂಬಾ ಚಿಕ್ಕದು. ದೊಡ್ಡ ಪೇರಳೆ ಹಣ್ಣಿನ ಗಾತ್ರ ಇದೆ ಅಷ್ಟೆ.

    MORE
    GALLERIES

  • 77

    Pooja Hegde: ಕಾಡುಹಣ್ಣು ತಿನ್ನೋಕೆ ಮುಂಬೈನಿಂದ ಮಂಗಳೂರಿಗೆ ಬಂದ ಪೂಜಾ! ಸಿಕ್ತಾ ಪೆಜಕಾಯಿ?

    ನಟಿ ಈ ಹಣ್ಣಿನ ಫೋಟೋವನ್ನು ವಿಶೇಷವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಇದು ಬಹಳಷ್ಟು ಜನರಿಗೆ ಹೊಸ ಹಣ್ಣಾಗಿರುವ ಸಾಧ್ಯತೆಯೇ ಇದೆ. ಆದರೆ ಕರಾವಳಿಯಲ್ಲಿದು ತುಂಬಾ ಕಾಮನ್. ಅತ್ಯಂತ ರುಚಿಯಾದ ಕಾಡುಹಣ್ಣುಗಳಲ್ಲಿ ಒಂದು.

    MORE
    GALLERIES