Parineeti Chopra: ರಾಜಕಾರಣಿ ಜೊತೆ ಪರಿಣಿತಿ ಚೋಪ್ರಾ ಲವ್ ಸ್ಟೋರಿ! ರೂಮರ್ಸ್ ಬಗ್ಗೆ ರಾಘವ್ ಜಡ್ಡಾ ಹೇಳಿದ್ದೇನು?
ಬಾಲಿವುಡ್ ಹೀರೋಯಿನ್ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಬಾಲಿವುಡ್ ಹೀರೋಯಿನ್ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಚರ್ಚೆ ಜೋರಾಗಿದೆ. ಆದ್ರೆ ಈ ಬಗ್ಗೆ ನಟಿ ಪರಿಣಿತಿ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಫೋಟೋ: Instagram)
2/ 8
ಈ ಸ್ಟಾರ್ ಹೀರೋಯಿನ್ ಪರಿಣಿತಿ ಚೋಪ್ರಾ ನಡುವಿನ ಕುಚ್ ಕುಚ್ ಹೋತಾಹೈ ಎನ್ನುವುದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ಎಎಪಿ ಪಕ್ಷದ ರಾಜ್ಯಸಭಾ ಸದಸ್ಯ ಮತ್ತು ವಿದ್ಯಾವಂತ ರಾಘವ್ ಚಡ್ಡಾ ಹಾಗೂ ಪರಿಣಿತ ಚೋಪ್ರಾ ಒಟ್ಟಿಗೆ ಇರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
3/ 8
ಪರಿಣಿತಿ ಚೋಪ್ರಾ ಮತ್ತು ಯುವ ನಾಯಕ ರಾಘವ್ ಚಡ್ಡಾ ಮುಂಬೈನ ರೆಸ್ಟೋರೆಂಟ್ನಿಂದ ಒಟ್ಟಿಗೆ ಹೊರಗೆ ಬಂದಿದ್ದಾರೆ. ಆದರೆ ಪರಿಣಿತಿ ಚೋಪ್ರಾ ಏನನ್ನು ಹೇಳಲಿಲ್ಲ ಇಬ್ಬರೂ ಮಾಧ್ಯಮದವರಿಗೆ ಪೋಸ್ ಕೊಟ್ಟು ಒಟ್ಟಿಗೆ ಹೊರಟು ಹೋದರು. ಇಬ್ಬರೂ ಬಿಳಿ ಶರ್ಟ್ ಧರಿಸಿದ್ದರು. ಪರಿಣಿತಿ ಬ್ಲ್ಯಾಕ್ ಚೆಕ್ಸ್ ಇರುವ ಬಿಳಿ ಪ್ಯಾಂಟ್ ಧರಿಸಿದ್ದರು. (ಫೋಟೋ: Instagram)
4/ 8
ಈ ಬಾಲಿವುಡ್ ಬ್ಯೂಟಿ ಪರಿಣಿತಿ ಯುವ ರಾಜಕಾರಣಿಯೊಬ್ಬರನ್ನು ಪ್ರೀತಿಸುತ್ತಿದ್ದರು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಒಂದೇ ಕಾರಿನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ದಾರೆ. (ಫೋಟೋ: Instagram)
5/ 8
ನೀವಿಬ್ಬರೂ ಪ್ರೀತಿಸುತ್ತಿದ್ದೀರಾ ಎಂದು ಸಂಸತ್ತಿನಿಂದ ಹೊರಗೆ ಬರುತ್ತಿರುವ ರಾಘವ್ ಚಡ್ಡಾ ಅವರನ್ನು ಪತ್ರಕರ್ತರೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಘವ್, ರಾಜಕೀಯದ ಬಗ್ಗೆ ಕೇಳಿ ಪರಿಣಿತಿ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. (ಫೋಟೋ: ಇನ್ಸ್ಟಾಗ್ರಾಮ್)
6/ 8
ನೀವಿಬ್ಬರೂ ಸದ್ಯದಲ್ಲೇ ಮದುವೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದು, ಮದುವೆ ಆದಾಗ ಹೇಳುತ್ತೇನೆ ಎಂದು ಉತ್ತರಿಸಿದ್ದಾರೆ. ಈ ಮಾತು ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎನ್ನುವ ವಿಚಾರಕ್ಕೆ ಪುಷ್ಠಿ ನೀಡಿದೆ. (ಫೋಟೋ: Instagram)
7/ 8
ಪರಿಣಿತಿ ಚೋಪ್ರೋ ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಉತ್ತಮ ಹಾಗೂ ಮನಮೋಹಕ ನಟಿ ಎಂದೇ ಫೇಮಸ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರಿಣಿತಿ ಚೋಪ್ರಾ ಬಿಗ್ ಸಿನಿಮಾಗಳಲ್ಲಿ ನಟಿಸದಿರಲು ಇಬ್ಬರ ಲವ್ ಸ್ಟೋರಿ ಕಾರಣ ಎನ್ನಲಾಗಿದೆ. (ಫೋಟೋ: Instagram)
8/ 8
ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕುಟುಂಬಗಳಿಗೂ ಗೊತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
First published:
18