ಬಾಲಿವುಡ್ ಕಿರುತೆರೆಯಲ್ಲಿ ನಾಗಿಣಿ ಎಂದೇ ಖ್ಯಾತಿವೊಂದಿರುವ ಮೌನಿ ರಾಯ್ ತಮ್ಮ ಸಿಂಗಲ್ ಲೈಫ್ಗೆ ಗುಡ್ ಬೈ ಹೇಳಿದ್ದಾರೆ. ತಮ್ಮ ಗೆಳೆಯ ಸೂರಜ್ ನಂಬಿಯಾರ್ ಜೊತೆ ನಟಿ ಇಂದು ಮದುವೆಯಾಗಿದ್ದಾರೆ.
2/ 6
2004ರಲ್ಲಿ ತೆರೆಗೆ ಬಂದ ‘ರನ್’ ಸಿನಿಮಾದಲ್ಲಿ ಮೌನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಜನವರಿ 27ರಂದು ಮೌನಿ ಅವರು ಗೋವಾದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.
3/ 6
ಮಲಯಾಳಂ ಸಂಪ್ರದಾಯದಂತೆ ನಟಿ ಮೌನಿ ರಾಯ್ ಮದುವೆ ಅದ್ಧೂರಿಯಾಗಿ ಜರುಗಿದೆ. ಇವರ ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
4/ 6
ಮೌನಿ ರಾಯ್ ಮದುವೆ ಆಗಿರುವ ಸೂರಜ್ ಅವರು ಉದ್ಯಮಿ ಆಗಿದ್ದು, ದುಬೈನಲ್ಲಿ ಸೆಟಲ್ ಆಗಿದ್ದಾರೆ. ಮೌನಿ ಅವರು ಈ ಹುಡುಗನ ಬಗ್ಗೆ ಮೌನ ವಹಿಸಿದ್ದಾರೆ. ಹೆಚ್ಚಾಗಿ ಏನನ್ನೂ ಮಾತನಾಡಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಡೇಟ್ಮಾಡುತ್ತಿದ್ದರು.
5/ 6
2018ರಲ್ಲಿ ತೆರೆಗೆ ಬಂದ ‘ಗೋಲ್ಡ್’ ಸಿನಿಮಾ ಅವರು ನಾಯಕಿಯಾಗಿ ಮೌನಿ ರಾಯ್ ನಟಿಸಿದ್ದರು. ಅದೇ ವರ್ಷ ‘ಕೆಜಿಎಫ್’ ಹಿಂದಿ ವರ್ಷನ್ನ ‘ಗಲಿ ಗಲಿ..’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು.
6/ 6
ನಿನ್ನೆ ನಡೆದ ಇವರು ಮೆಹಂದಿ, ಹಾಗೂ ಹಳದಿ ಶಾಸ್ತ್ರದ ಫೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದೀಗ ಇವರ ಮದುವೆ ಫೋಟೋಗಳು ಕೂಡ ವೈರಲ್ ಆಗುತ್ತಿವೆ.