Pushpa 2: ಪುಷ್ಪ 2 ಐಟಂ ಸಾಂಗ್​​ನಲ್ಲಿ ಸಮಂತಾ ಇರಲ್ಲ! ಬಾಲಿವುಡ್​ನಿಂದ ಬರ್ತಿರೋ ಬ್ಯೂಟಿ ಯಾರು?

Pushpa 2 | Allu Arjun : ಪುಷ್ಪ 2 ರ ಎರಡನೇ ಭಾಗದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಈ ಸಿನಿಮಾದಿಂದ ಅಪ್‌ಡೇಟ್‌ಗಳು ಬರುತ್ತಲೇ ಇದೆ. ಕೆಲವು ಸುದ್ದಿಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಬಾಲಿವುಡ್ ಬೆಡಗಿಯೊಬ್ಬರು ಈ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.

First published: