Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

ಬಾಲಿವುಡ್‌ ನಟಿ ಮಲೈಕಾ ಅರೋರಾ ಹೊಸ ಫೋಟೋ ಶೂಟ್ ವೈರಲ್. ಪೋಟೋಗಳನ್ನ ನೋಡಿ ಕೆಟ್ಟದಾಗಿ ಕಮೆಂಟ್ ಮಾಡಿದ ನೆಟ್ಟಿಗರು. ಇಲ್ಲಿದೆ ಆ ಫುಲ್ ಮ್ಯಾಟರ್.

  • News18 Kannada
  • |
  •   | Bangalore [Bangalore], India
First published:

  • 17

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿ ಇರ್ತಾರೆ. ಇವರ ಈ ಸುದ್ದಿಗಳು ಹೆಚ್ಚಾಗಿ ಅವರ ಮೈಮಾಟಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಇಲ್ಲವೇ ಅರ್ಜುನ್ ಕಪೂರ್ ಜೊತೆಗೆ ಸುತ್ತೋ ಸುದ್ದಿನೇ ಆಗಿರುತ್ತವೆ.

    MORE
    GALLERIES

  • 27

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ಸಿನಿಮಾಗಳಲ್ಲಿ ಅಭಿನಯಿಸಿದ್ದಕ್ಕಿಂತಲೂ ಕುಣಿದಿದ್ದೆ ಹೆಚ್ಚು, ಸಿನಿಮಾಗಳ ಸ್ಪೆಷಲ್ ಸಾಂಗ್‌ಲ್ಲಿ ಬಂದು ಇಡೀ ತೆರೆಯನ್ನ ರಂಗೇರಿಸೋದೇ ಈ ಬೆಡಗಿಯ ಮೋಹಕ ಸೆಳೆತ ಆಗಿದೆ.

    MORE
    GALLERIES

  • 37

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ಅವರ ಫೋಟೋಗಳನ್ನ ನೋಡುವ ಜನ ಏನೇನೋ ಕಾಮೆಂಟ್ ಮಾಡ್ತಾನೇ ಇರ್ತಾರೆ. ಇದೀಗ ಆಗಿರೋದು ಕೂಡ ಅದೇನೇ. ಮಲೈಕಾ ಹೊಸ ಪೋಸ್ಟ್‌ಗೆ ಮನಬಂದಂತೆ ಕಾಮೆಂಟ್ ಮಾಡಿರೋದು ಈಗ ಹೆಚ್ಚು ಗಮನಕ್ಕೆ ಬರ್ತಾ ಇದೆ.

    MORE
    GALLERIES

  • 47

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಇದೀಗ ಒಂದಷ್ಟು ಪೋಟೋ ಹಾಕಿದ್ದಾರೆ. ಈ ಪೋಟೋದಲ್ಲಿ ಮಲೈಕಾ ಅರೋರಾ ಸುಂದರವಾದ ಡ್ರೆಸ್ ತೊಟ್ಟಿದ್ದಾರೆ. ಅದಕ್ಕೆ ಒಪ್ಪೋ ರೀತಿಯಲ್ಲಿ ಭಾವ-ಭಂಗಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ಪಿಂಕ್ ಡ್ರೆಸ್‌ನ ಫೋಟೋ ನೋಡಿದವರು ತಮಗೆ ತೋಚಿದ ಕಾಮೆಂಟ್ ಮಾಡಿದ್ದಾರೆ. ಕೆಲವರು ಹಿಂದಿಯಲ್ಲಿ ಬರೆದು ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ಅವರ ಈ ಒಂದು ಫೋಟೋಗೆ ಒಂದು ಕಾಮೆಂಟ್ ಬೇಜಾನ್ ಸ್ಟ್ರಾಂಗ್ ಆಗಿಯೇ ಇದೆ. ಹೌದು, ಅವನಿತ್ ಶರ್ಮಾ ಹೆಸರಿನ ಲೇಡಿ ಒಬ್ರು ಹೀಗೆ ಕಾಮೆಂಟ್ ಮಾಡಿದ್ದಾರೆ. ಪೋಸ್ಟ್ ಆಗೋದು ಒಂದು ನೆಪ ಮಾತ್ರ. ಆದರೆ ಈ ಮೂಲಕ ಜಿಸ್ಮ್ (ಮೈ) ತೋರಿಸೋದೇ ಮುಖ್ಯ ಉದ್ದೇಶ ಅಂತಲೇ ಖಾರವಾಗಿಯೇ ಹೇಳಿದ್ದಾರೆ.

    MORE
    GALLERIES

  • 77

    Malaika Arora: ಪೋಸ್ಟ್ ಎಲ್ಲ ನೆಪ-ಮೈ ತೋರಿಸೋದೇ ಮಲೈಕಾ ಮಂತ್ರ ಎಂದ ನೆಟ್ಟಿಗರ ಕಮೆಂಟ್

    ಮಲೈಕಾ ಅರೋರಾ ಬಾಲಿವುಡ್‌ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಆದರೆ, ಸ್ಪೆಷಲ್ ಸಾಂಗ್ ಅಲ್ಲಿಯೇ ಹೆಚ್ಚಿಗೆ ಕಾಣಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಾರೆ.

    MORE
    GALLERIES