Nayanthara: ನವ ದಂಪತಿಯನ್ನು ಭೇಟಿಯಾದ ಬಾಲಿವುಡ್​ ಬ್ಯೂಟಿ! ಜೀವನ ಸುಖವಾಗಿ ನಡೆಸೋಕೆ ಟಿಪ್ಸ್​ ಕೊಟ್ರಂತೆ ಮಲೈಕಾ!

ನಯನತಾರಾ ಮುಂಬೈನಲ್ಲಿದ್ದಾರೆ ಎಂದು ತಿಳಿದ ನಟಿ ಮಲೈಕಾ ಅರೋರಾ ವಿಶೇಷವಾಗಿ ಅಲ್ಲಿಗೆ ತೆರಳಿ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಈ ಜೋಡಿ ಜೊತೆಗಿನ ಫೋಟೋವನ್ನು ಮಲೈಕಾ ಅರೋರಾ ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ.

First published: