Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

ಮಲೈಕಾ ಮೋಹಕ ಮೈಮಾಟಕ್ಕೆ ಪಡ್ಡೆಗಳ ದಿಲ್ ಅಲ್ಲಿ ಹೊಸ ಹಲ್‌ಚಲ್. ಹೊಸ ರೀತಿ ಡ್ರೆಸ್ ತೊಟ್ಟು ಕಿಚ್ಚು ಹಚ್ಚಿದ ದಿಲ್‌ ಸೇ ಬೆಡಗಿ. ಮೋಹಕ ಮೈಮಾಟ ಕಂಡು ಗುಟ್ಟೇನು ಎಂದ ಫ್ಯಾನ್ಸ್.

  • News18 Kannada
  • |
  •   | Bangalore [Bangalore], India
First published:

  • 17

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಬಾಲಿವುಡ್ ನಟಿ ಮಲೈಕಾ ಅರೋರಾ ಎಂದೂ ಅನ್‌ಫಿಟ್ ಅನಿಸೋದೇ ಇಲ್ಲ. ಸದಾ ಫಿಟ್‌ ಆಗಿರೋ ಈ ನಟಿಗೆ ವಯಸ್ಸೇ ಆಗೋದಿಲ್ಲ ಬಿಡಿ. ಅಷ್ಟು ಫಿಟ್ ಕಾಣೋ ಮಲೈಕಾ ಅರೋರಾ ಫಿಟ್‌ ನೆಸ್ ಗುಟ್ಟೇನು ಅಂತ ಒಬ್ಬ ಅಭಿಮಾನಿ ಕೇಳಿದ್ದಾರೆ.

    MORE
    GALLERIES

  • 27

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ಫಿಟ್‌ನೆಸ್ ವಿಷಯದಲ್ಲಿ ಸೀರಿಯೆಸ್ ಆಗಿ ಇದ್ದಾರೆ. ದೇಹದ ತೂಕವನ್ನ ಈ ಹಿಂದಿನಿಂದಲೂ ಮೆಂಟೇನ್‌ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ತಮ್ಮ ದೇಹಕ್ಕೆ ಒಪ್ಪುವ ಡ್ರೆಸ್ ತೊಟ್ಟು ನೋಡುವ ಮನಸ್ಸುಗಳಿಗೆ ನೋಡುವ ಕಣ್ಣುಗಳಿಗೆ ಕಿಚ್ಚ್ ಹಚ್ಚುತ್ತಾರೆ.

    MORE
    GALLERIES

  • 37

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ಈಗೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಇದು ಒಂದು ರೀತಿ ಕೆಂಪು ಬಣ್ಣದ ಕೆಂಪು ಲೋಕದಂತೇನೆ ಕಾಣಿಸುತ್ತದೆ. ಅದರಲ್ಲಿ ಮಲೈಕಾ ಇನ್ನಷ್ಟು ಮತ್ತಷ್ಟು ಅನ್ನುವ ಹಾಗೆ ಮೋಹಕವಾಗಿಯೇ ಕಾಣಿಸುತ್ತಾರೆ.

    MORE
    GALLERIES

  • 47

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ತೊಟ್ಟ ಕೆಂಪು ಬಣ್ಣ ಡ್ರೆಸ್ ತುಂಬಾ ಚೆನ್ನಾಗಿಯೇ ಇದೆ. ಆದರೆ ಜಾಸ್ತಿ ಎಕ್ಸಪೋಸ್ ಆಯಿತು ಅನ್ನೋದು ನೋಡಿದಾಕ್ಷಣ ತಿಳಿದು ಬಿಡುತ್ತದೆ. ಆದರೆ ಬಾಲಿವುಡ್‌ನಲ್ಲಿ ಇದೆಲ್ಲ ಚೆಲ್ತಾ ಹೈ ಬಿಡಿ. ಆದರೆ ಪಡ್ಡೆಗಳು ಇದನ್ನ ಕಂಡ್ರೆ ಕಳೆದು ಹೋಗೋದು ಗ್ಯಾರಂಟಿ ನೋಡಿ.

    MORE
    GALLERIES

  • 57

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ಕಳೆದ 1998 ರಿದ 2022 ವರೆಗೂ ಸಿನಿಮಾಗಳನ್ನ ಮಾಡ್ತಾನೇ ಬಂದಿದ್ದಾರೆ. ಆದರೆ ಸಿನಿಮಾಗಳಿಗಿಂತಲೂ ಸ್ಪೆಷಲ್ ಸಾಂಗ್‌ಗಳಿಂದಲೇ ಮಲೈಕಾ ಅರೋರಾ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ಶಾರುಖ್ ಖಾನ್ ಅಭಿನಯದ ದಿಲ್‌ ಸೇ ಚಿತ್ರದಲ್ಲಿ ಚೈಯ್ಯ ಚೈಯ್ಯ ಹಾಡಿನ ಮೂಲಕ ಮಲೈಕಾ ಎಲ್ಲರ ದಿಲ್ ಕದ್ದೇ ಬಿಟ್ಟರು.

    MORE
    GALLERIES

  • 67

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ದಬಾಂಗ್ ಸರಣಿ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಮೂಲಕ ಮತ್ತೊಮ್ಮೆ ಕಿಚ್ಚು ಹಚ್ಚಿದ್ದರು. ಆದಾದ್ಮೇಲೆ 2022 ರಲ್ಲಿ An Action Hero ಸಿನಿಮಾದ ಆಪ್‌ ಜೈಸಾ ಕೋಯಿ ಹಾಡಿನ ಮೂಲಕ ಗಮನಸೆಳೆದಿದ್ದಾರೆ.

    MORE
    GALLERIES

  • 77

    Malaika Arora: ಮೋಹಕ ರೂಪ, ಮೋಹಕ ಮೈಮಾಟ, ಮಲೈಕಾ ಫಿಟ್‌ನೆಸ್‌ ಗುಟ್ಟು ಕೇಳಿದ ಫ್ಯಾನ್ಸ್!

    ಮಲೈಕಾ ಅರೋರಾ ಈಗ ಸಿನಿಮಾಗಳಿಗಿಂತಲೂ ಅರ್ಜುನ್ ಕಪೂರ್ ವಿಚಾರದಲ್ಲಿಯೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹೊಸ ರೀತಿಯ ಫೋಟೋ ಶೂಟ್ ಮೂಲಕವೂ ಎಲ್ಲರ ದಿಲ್ ಅಲ್ಲಿ ಹಲ್ ಚಲ್‌ ಎಬ್ಬಿಸುತ್ತಲೇ ಇರುತ್ತಾರೆ.

    MORE
    GALLERIES