Bollywood Actress: ಬಾಲಿವುಡ್ ಬ್ಯೂಟಿಗಳ ಫಿಟ್ನೆಸ್ ಮಂತ್ರ; ಜಿಮ್ ಸೂಟ್ನಲ್ಲೂ ಸಖತ್ ಪೋಸ್
ಬಾಲಿವುಡ್ ನಟಿಯರು ಫಿಟ್ನೆಸ್ ವಿಚಾರದಲ್ಲಿ ತುಂಬಾ ಶಿಸ್ತು ಪಾಲಿಸುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಬಾಲಿವುಡ್ ಬೆಡಗಿಯರು ಪರಸ್ಪರ ಪೈಪೋಟಿಗಿಳಿದಿದ್ದಾರೆ. ಅನೇಕ ನಟಿಯರು ಮದುವೆ ಮಕ್ಕಳಾದ ಮೇಲೂ ಜಿಮ್, ಯೋಗ ಅಂತ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಫಿಟ್ನೆಸ್ ಮತ್ತು ಸ್ಟೈಲ್ ವಿಷಯಕ್ಕೆ ಬಂದರೆ ಮಲೈಕಾ ಅರೋರಾ ಹೆಸರು ಮೊದಲು ಬರುತ್ತದೆ. ಮಲೈಕಾ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ಗೆ ಹೋಗ್ತಾರೆ. 47ರ ಹರೆಯದಲ್ಲೂ ಮಲೈಕಾ 25ರ ಹರೆಯದ ನಟಿಯನ್ನು ಮೀರಿಸುವಂತೆ ಮಲೈಕಾ ಫಿಟ್ ಆಗಿದ್ದಾರೆ.
2/ 8
30 ವರ್ಷದ ನೋರಾ ಫತೇಹ್ ಕೂಡ ತುಂಬಾ ಫಿಟ್ ಮತ್ತು ಗ್ಲಾಮರಸ್ ಆಗಿದ್ದಾರೆ. ನೋರಾ ಫತೇಹ್ ಜಿಮ್ ಡ್ರೆಸ್ ನಲ್ಲಿ ಮತ್ತಷ್ಟು ಸ್ಲಿಮ್ ಆಗಿ ಕಾಣಿಸುತ್ತಾರೆ.
3/ 8
ಫಿಟ್ನೆಸ್ ವಿಷಯಕ್ಕೆ ಬಂದರೆ, ಕ್ಯೂಟ್ ಮತ್ತು ತುಂಬಾ ಸ್ಲಿಮ್ ಆಗಿ ಕಾಣುವ ಅನನ್ಯಾ ಪಾಂಡೆ ಹೆಚ್ಚಾಗಿ ಜಿಮ್ ಲುಕ್ನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ತನ್ನನ್ನು ತಾನು ಫಿಟ್ ಆಗಿಸಿಕೊಳ್ಳಲು ಶ್ರಮಿಸುತ್ತಾರೆ
4/ 8
ಸಾರಾ ಅಲಿ ಖಾನ್ ಫ್ಯಾಟ್ ಟು ಫಿಟ್ ಜರ್ನಿ ನೋಡಿದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ನಿತ್ಯ ನಾನಾ ವರ್ಕೌಟ್ ಮಾಡ್ತಾರೆ. ಜಿಮ್ ಸೂಟ್ನಲ್ಲಿ ಸಖತ್ ಆಗಿ ಕಾಣ್ತಾರೆ
5/ 8
ಆಗಾಗ ಜಿಮ್ ವೇರ್ ನಲ್ಲೂ ಜಾನ್ವಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ. ಫಿಟ್ನೆಸ್ ವಿಷಯದಲ್ಲೂ ಆಕೆ ತುಂಬಾ ಕಷ್ಟಪಡುತ್ತಾರೆ. ವರ್ಕೌಟ್ ಮಾಡೋದನ್ನು ಮರೆಯುವುದಿಲ್ಲ.
6/ 8
ಆಲಿಯಾ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ಬಳಿಕ ಮತ್ತೆ ಫಿಟ್ನೆಸ್ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗಿದ್ದಾರೆ. ಆಲಿಯಾ ತುಂಬಾ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.
7/ 8
ಫಿಟ್ನೆಸ್ನಲ್ಲಿ ಶಿಲ್ಪಾ ಶೆಟ್ಟಿ ಸೂಪರ್, ನಟಿ ಶಿಲ್ಪಾ ಶೆಟ್ಟಿ ಫಿಟ್ ನೆಸ್ ಗಾಗಿ ಯೋಗ ಮಾಡುತ್ತಾರೆ. ಈಗಲೂ ನಟಿ ತುಂಬಾ ಫಿಟ್ ಆಗಿದ್ದಾರೆ.
8/ 8
ಫಿಟ್ನೆಸ್ ವಿಚಾರದಲ್ಲಿ ಕತ್ರಿನಾ ಕೈಫ್ ಕೂಡ ಹಿಂದೆ ಬಿದ್ದಿಲ್ಲ. ಫಿಟ್ನೆಸ್ ಕತ್ರಿನಾ ಹೆಚ್ಚು ಗಮನ ನೀಡ್ತಾರೆ. ಡಯೆಟ್ ಕೂಡ ಫಾಲೋ ಮಾಡ್ತಾರೆ.