Bollywood Actresses: ಪಾಕ್‌ನಿಂದ ಮುಂಬೈಗೆ ಬಂದ ನಟಿಯರಿವರು, ಬಾಲಿವುಡ್‌ನಲ್ಲಿ ಮಿಂಚಿದ ಸುಂದರಿಯರು!

ಬಾಲಿವುಡ್ ಉದ್ಯಮವು ಯಾವಾಗಲೂ ವಿದೇಶಿ ಕಲಾವಿದರನ್ನು ಸ್ವಾಗತಿಸುತ್ತದೆ, ಆದರೆ ಪುಲ್ವಾಮಾ ಮತ್ತು ಉರಿಯಂತಹ ದಾಳಿಯ ನಂತರ, ಭಾರತಕ್ಕೆ ಪಾಕಿಸ್ತಾನಿ ತಾರೆಯರ ಪ್ರವೇಶಕ್ಕೆ ವಿರೋಧ ವ್ಯಕ್ತವಾಯ್ತು. 2019 ರ ಹಿಂದಿನ ಅವಧಿಯನ್ನು ನೋಡಿದರೆ, ಅನೇಕ ಪಾಕಿಸ್ತಾನಿ ನಟಿಯರು ಬಾಲಿವುಡ್‌ ಆಳಿದ್ದಾರೆ! ಅವರ ವಿವರ ಇಲ್ಲಿದೆ...

First published: